srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಅರಣ್ಯ ಇಲಾಖೆ ನೇಮಕಾತಿ:
🌳🌴🌳🌴🌳🌴🌳🌴🌳

ಅರಣ್ಯ ಇಲಾಖೆಯಲ್ಲಿನ
★ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF)
★ ವಲಯ ಅರಣ್ಯಾಧಿಕಾರಿ (RFO)
★ ಉಪವಲಯ ಅರಣ್ಯಾಧಿಕಾರಿ (DRFO)

ಜೊತೆಗೆ SDA, FDA & Srenographers ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಹಾಗೂ Forest Guard , Forest Watcher & Beat Forester ಸೇರಿದಂತೆ ಪ್ರಸ್ತುತ ವಿವಿಧ ನೇಮಕಾತಿಗಳು ಯಾವ ಹಂತದಲ್ಲಿವೆ ಹಾಗೂ ಹೊಸ ನೇಮಕಾತಿಗಳ ಲೇಟೆಸ್ಟ್ ಅಪ್ ಡೇಟ್ಸ್ ಇಲ್ಲಿದೆ.!!
ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29271
🌳🌴🌳🌴🌳🌴🌳🌴🌳

Читать полностью…

SR W🌍RLD

VAO ನೇಮಕಾತಿ ಗೊಂದಲ:
✍🏻📋✍🏻📋✍🏻📋✍🏻📋✍🏻

⚫ 1,000 VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳು Document Verification ಗೆ ಅರ್ಹರಾದ ಅಭ್ಯರ್ಥಿಗಳ 1:3 ಪಟ್ಟಿಯನ್ನು ತಯಾರಿಸಿ DV ದಿನಾಂಕದೊಂದಿಗೆ ಈಗಾಗಲೇ ಪ್ರಕಟಿಸಿವೆ.!!

⚫ ಆದರೆ ಹಲವು ಜಿಲ್ಲೆಗಳಲ್ಲಿ 1:3 DV ಪಟ್ಟಿಯನ್ನು ತಯಾರಿಸುವಾಗ ಮೀಸಲಾತಿ ನೀಡುವಲ್ಲಿ ಕೆಲವು ಲೋಪದೋಷಗಳಾಗಿವೆ ಎಂದು ಸಾವಿರಾರು ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ & ಅವರು SR WORLD ಗೂ ವಿನಂತಿಸಿದ್ದಾರೆ, ಕೆಲವು ಲೋಪದೋಷಗಳನ್ನು ಒಪ್ಪಿಕೊಂಡು ಈಗಾಗಲೇ ಬಾಗಲಕೋಟ & ತುಮಕೂರು ಜಿಲ್ಲೆಯ 1:3 ಪಟ್ಟಿಗಳನ್ನು ಹಿಂಪಡೆದು ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದ್ದಾರೆ.!! ಒಂದೇ ನೇಮಕಾತಿಯಲ್ಲಿ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ಕ್ರಮಗಳನ್ನು ಅನುಸರಿಸುವುದು ತರವಲ್ಲ.!!

⚫ ಇದರೊಂದಿಗೆ Notification ನಲ್ಲಿ ಎಲ್ಲಿಯೂ ಉಲ್ಲೇಖಿಸದೇ ಇರುವ "Computer Certificate" ನ್ನು Document Verification ಗೆ ತರಬೇಕೆಂದು ಕೆಲವು ಜಿಲ್ಲೆಗಳು ಸೂಚಿಸಿರುವುದರಿಂದ ಹಲವು ಅಭ್ಯರ್ಥಿಗಳು ಗೊಂದಲಕ್ಕಿಡಾಗಿದ್ದಾರೆ.!!

⚫ ಸರಕಾರವು ಈ ಬಗ್ಗೆ ಸೂಕ್ತ ಸುತ್ತೋಲೆ ಹೊರಡಿಸುವುದರ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಏಕರೂಪದ ನೇಮಕಾತಿ ನಿಯಮಗಳನ್ನು ತರಬೇಕೆಂದು & ಸಾವಿರಾರು ಅಭ್ಯರ್ಥಿಗಳ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

ಈ ಕೆಳಗಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2024 ಡಿಸೆಂಬರ್-02, 05, 13 & 21 ರಂದು ಸಲ್ಲಿಕೆಯಾಗಿವೆ & ಅತೀ ಶೀಘ್ರದಲ್ಲಿಯೇ ಅವು ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!

★ 245 CTI (15 HK+ 230) Provisional Lists.

★ 47 Co-Operative Inspector (Non-HK) Final List.

★ 242 Account Asst. Final List.

★ 67 Junior Account Asst. (Non-HK) Provisional List.
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಕೆಲವೇ ಕ್ಷಣದಲ್ಲಿ ಕೊಪ್ಪಳ ಜಿಲ್ಲೆಯ VAO 1:3 List ನಿಮ್ಮ‌ ನೆಚ್ಚಿನ SR WORLD ನಲ್ಲಿ ನಿರೀಕ್ಷಿಸಿ......!!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KSRTC: Candidate List:
✍🏻📋✍🏻📋✍🏻📋✍🏻📋✍🏻

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ (ಜಾಹೀರಾತು ಸಂ.1/2020 ದಿನಾಂಕ:14-02-2020 ರನ್ವಯ) ಅರ್ಜಿ ಸಲ್ಲಿಸಿ, ಹಾಸನ ತರಬೇತಿ ಕೇಂದ್ರದಲ್ಲಿ 2024 ಡಿಸೆಂಬರ್-27 ರಿಂದ 2025 ಜನವರಿ-04 ರ ವರೆಗೆ ನಡೆಯಲಿರುವ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
KKRTC Final List:
⚽🏐⚽🏐⚽🏐⚽

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದ ಜಾಹಿರಾತು ಸಂಖ್ಯೆ: 1/2022 & 2/2022 ದಿನಾಂಕ: 17-08-2022 ರಡಿ SC & ST ವಿವಿಧ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಂತಿಮ ಆಯ್ಕೆಪಟ್ಟಿಯು Cut off ಅಂಕಗಳೊಂದಿಗೆ ಪ್ರಕಟಗೊಂಡಿದೆ.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಚಿತ್ರದುರ್ಗ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-04 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ವಿಜಯನಗರ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-08 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಬೀದರ್ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಬೀದರ್ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-02 ರಿಂದ 10 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
VAO DV Revised LIST:
✍🏻📋✍🏻📋✍🏻📋✍🏻📋

ಬಾಗಲಕೋಟ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಬಾಗಲಕೋಟ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-07 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಈ ಹಿಂದೆ ಪ್ರಕಟಿಸಿದ್ದ ಪಟ್ಟಿಯನ್ನು ಕಾರಣಾಂತರಗಳಿಂದ ಹಿಂಪಡೆದು, ಪರಿಷ್ಕೃತ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ವಿಜಯಪುರ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-07 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ತುಮಕೂರು ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-06 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
GTTC Final Key Ans.:
✍🏻📃✍🏻📃✍🏻📃✍🏻📃

2024 ಡಿಸೆಂಬರ್-9, 10, 11 & 14 ರಂದು ನಡೆಸಲಾದ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.
!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಚಿಕ್ಕಬಳ್ಳಾಪುರ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-06 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಹಾವೇರಿ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-07 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PDO Key Ans. Updates:
✍🏻📋✍🏻📋✍🏻📋✍🏻📋

3,86,099 ಜನ ಅರ್ಜಿ ಸಲ್ಲಿಸಿ, 2,02,702 ಜನ ಹಾಜರಾಗಿ 2024 ಡಿಸೆಂಬರ್-08 ರಂದು ಬರೆದ 150 PDO (Non-HK) ಹುದ್ದೆಗಳ ನೇಮಕಾತಿ ಪರೀಕ್ಷೆಯ Official ಕೀ ಉತ್ತರಗಳು ಇನ್ನೂ ಏಕೆ ಪ್ರಕಟಗೊಂಡಿಲ್ಲ.? & ಯಾವಾಗ ಪ್ರಕಟಗೊಳ್ಳುತ್ತವೆ..? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

VAO: All Districts DV Date:
✍🏻📋✍🏻📋✍🏻📋✍🏻📋✍🏻📋

1,000 VAO Document Verification ಗೆ ಅರ್ಹರಾದ ಅಭ್ಯರ್ಥಿಗಳ (ಎಲ್ಲಾ ಜಿಲ್ಲೆಗಳ ಜಿಲ್ಲಾವಾರು) ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32978

ಯಾವ ದಿನಾಂಕದಂದು ಯಾವ ಜಿಲ್ಲೆಯಲ್ಲಿ Document Verification (DV) ನಡೆಯಲಿದೆ ಎಂಬ ಮಾಹಿತಿ:

ಡಿಸೆಂಬರ್-27:
ಕೋಲಾರ

ಜನವರಿ-02:
ಬೀದರ್, ಯಾದಗಿರಿ, ರಾಯಚೂರು, ಉತ್ತರ ಕನ್ನಡ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ರಾಮನಗರ.

ಜನವರಿ-03:
ಬೆಳಗಾವಿ, ಗದಗ, ಚಾಮರಾಜನಗರ.

ಜನವರಿ-04:
ಕಲಬುರಗಿ, ಚಿತ್ರದುರ್ಗ.

ಜನವರಿ-06:
ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ.

ಜನವರಿ-07:
ವಿಜಯಪುರ, ಬಾಗಲಕೋಟ, ಧಾರವಾಡ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ.

ಜನವರಿ-08:
ವಿಜಯನಗರ, ಕೊಡಗು, ಮಂಡ್ಯ

ಜನವರಿ-10:
ಹಾಸನ.

ಮೈಸೂರು ಇನ್ನೂ ದಿನಾಂಕ ಪ್ರಕಟಿಸಿಲ್ಲ.!!

⚫ 2025 ಜನವರಿ 10 ರೊಳಗಾಗಿ Document Verification ಮುಕ್ತಾಯಗೊಳ್ಳಲಿದೆ.!!

⚫ ಜನವರಿ-15 ರಂದು 1:1 ತಾತ್ಕಾಲಿಕ ಆಯ್ಕೆಪಟ್ಟಿ & ಹೆಚ್ಚುವರಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ.!!

⚫ ಜನವರಿ-27 ರೊಳಗಾಗಿ ಅಂತಿಮ ಆಯ್ಕೆಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಗೊಳ್ಳಲಿವೆ. ನಿರೀಕ್ಷಿಸಿ......!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಕೊಪ್ಪಳ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-02 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ (HK & Non HK) ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

VAO: All Districts DV List:
✍🏻📋✍🏻📋✍🏻📋✍🏻📋✍🏻📋

1,000 VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾವಾರು ಪಟ್ಟಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

★ ಬೀದರ್:
/channel/SRWORLDShankarBellubbiSir/32962

★ ಕಲಬುರಗಿ:
/channel/SRWORLDShankarBellubbiSir/32942

★ ವಿಜಯಪುರ:
/channel/SRWORLDShankarBellubbiSir/32957

★ ಯಾದಗಿರಿ:
/channel/SRWORLDShankarBellubbiSir/32933

★ ಬೆಳಗಾವಿ:
/channel/SRWORLDShankarBellubbiSir/32946

★ ಬಾಗಲಕೋಟ (Revised):
/channel/SRWORLDShankarBellubbiSir/32960

★ ರಾಯಚೂರು:
/channel/SRWORLDShankarBellubbiSir/32935

★ ಧಾರವಾಡ:
/channel/SRWORLDShankarBellubbiSir/32950

★ ಗದಗ:
/channel/SRWORLDShankarBellubbiSir/32961

★ ಉತ್ತರ ಕನ್ನಡ:
/channel/SRWORLDShankarBellubbiSir/32922

★ ಹಾವೇರಿ:
/channel/SRWORLDShankarBellubbiSir/32947

★ ಬಳ್ಳಾರಿ:
/channel/SRWORLDShankarBellubbiSir/32963

★ ವಿಜಯನಗರ:
/channel/SRWORLDShankarBellubbiSir/32964

★ ಶಿವಮೊಗ್ಗ:
/channel/SRWORLDShankarBellubbiSir/32941

★ ಚಿತ್ರದುರ್ಗ:
/channel/SRWORLDShankarBellubbiSir/32966

★ ಉಡುಪಿ:
/channel/SRWORLDShankarBellubbiSir/32924

★ ದಕ್ಷಿಣ ಕನ್ನಡ:
/channel/SRWORLDShankarBellubbiSir/32967

★ ಚಿಕ್ಕಮಗಳೂರು:
/channel/SRWORLDShankarBellubbiSir/32927

★ ತುಮಕೂರು (Revised):
/channel/SRWORLDShankarBellubbiSir/32955

★ ಹಾಸನ:
/channel/SRWORLDShankarBellubbiSir/32956

★ ಕೊಡಗು:
/channel/SRWORLDShankarBellubbiSir/32923

★ ಮಂಡ್ಯ:
/channel/SRWORLDShankarBellubbiSir/32965

★ ಮೈಸೂರು:
/channel/SRWORLDShankarBellubbiSir/32921

★ ಚಿಕ್ಕಬಳ್ಳಾಪುರ:
/channel/SRWORLDShankarBellubbiSir/32949

★ ಬೆಂಗಳೂರು ನಗರ:
/channel/SRWORLDShankarBellubbiSir/32945

★ ಬೆಂಗಳೂರು ಗ್ರಾಮಾಂತರ:
/channel/SRWORLDShankarBellubbiSir/32934

★ ಕೋಲಾರ:
/channel/SRWORLDShankarBellubbiSir/32932

★ ರಾಮನಗರ:
/channel/SRWORLDShankarBellubbiSir/32948

★ ಚಾಮರಾಜನಗರ:
/channel/SRWORLDShankarBellubbiSir/32940

1,000 VAO Document Verification ಗೆ ಅರ್ಹರಾದ ಅಭ್ಯರ್ಥಿಗಳ ರಾಜ್ಯದ (ಕೊಪ್ಪಳ & ದಾವಣಗೆರೆ ಹೊರತುಪಡಿಸಿ) ಎಲ್ಲಾ ಜಿಲ್ಲೆಗಳ ಜಿಲ್ಲಾವಾರು ಪಟ್ಟಿಯನ್ನು ಆಯಾ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ Pdf ಪಡೆಯಬಹುದು.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

KSRTC Marks Published:
✍🏻📋✍🏻📋✍🏻📋✍🏻📋✍🏻

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ (ಜಾಹೀರಾತು ಸಂ.1/2020 ದಿನಾಂಕ:14-02-2020 ರನ್ವಯ) ಹಾಸನದಲ್ಲಿ 2024 ಡಿಸೆಂಬರ್-16 ರಿಂದ 24 ರ ವರೆಗೆ ನಡೆದ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/hassan_track_marks.php
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ದಕ್ಷಿಣ ಕನ್ನಡ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-07 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಮಂಡ್ಯ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-08 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಬಳ್ಳಾರಿ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-06 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಗದಗ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಗದಗ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-03 & 04 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

1000 VAO 1:3 DV LIST:
✍🏻📋✍🏻📋✍🏻📋✍🏻📋✍🏻

1,000 VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ಜಿಲ್ಲಾವಾರು ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

★ ಮೈಸೂರು:
/channel/SRWORLDShankarBellubbiSir/32921

★ ಉತ್ತರ ಕನ್ನಡ:
/channel/SRWORLDShankarBellubbiSir/32922

★ ಕೊಡಗು:
/channel/SRWORLDShankarBellubbiSir/32923

★ ಉಡುಪಿ:
/channel/SRWORLDShankarBellubbiSir/32924

★ ಚಿಕ್ಕಮಗಳೂರು:
/channel/SRWORLDShankarBellubbiSir/32927

★ ಬಾಗಲಕೋಟ:
/channel/SRWORLDShankarBellubbiSir/32928

★ ಕೋಲಾರ:
/channel/SRWORLDShankarBellubbiSir/32932

★ ಯಾದಗಿರಿ:
/channel/SRWORLDShankarBellubbiSir/32933

★ ಬೆಂಗಳೂರು ಗ್ರಾಮಾಂತರ:
/channel/SRWORLDShankarBellubbiSir/32934

★  ರಾಯಚೂರು:
/channel/SRWORLDShankarBellubbiSir/32935

★ ಚಾಮರಾಜನಗರ:
/channel/SRWORLDShankarBellubbiSir/32940

★ ಶಿವಮೊಗ್ಗ:
/channel/SRWORLDShankarBellubbiSir/32941

★ ಕಲಬುರಗಿ:
/channel/SRWORLDShankarBellubbiSir/32942

★ ಬೆಂಗಳೂರು ನಗರ:
/channel/SRWORLDShankarBellubbiSir/32945

★ ಬೆಳಗಾವಿ:
/channel/SRWORLDShankarBellubbiSir/32946

★ ಹಾವೇರಿ:
/channel/SRWORLDShankarBellubbiSir/32947

★ ರಾಮನಗರ:
/channel/SRWORLDShankarBellubbiSir/32948

★ ಚಿಕ್ಕಬಳ್ಳಾಪುರ:
/channel/SRWORLDShankarBellubbiSir/32949

★ ಧಾರವಾಡ:
/channel/SRWORLDShankarBellubbiSir/32950

★ ತುಮಕೂರು:
/channel/SRWORLDShankarBellubbiSir/32955

★ ಹಾಸನ:
/channel/SRWORLDShankarBellubbiSir/32956

★ ವಿಜಯಪುರ:
/channel/SRWORLDShankarBellubbiSir/32957
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಹಾಸನ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-10 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC: NOTIFICATION:
✍🏻🗒️✍🏻🗒️✍🏻🗒️✍🏻🗒️✍🏻

⚫ 2024ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳ (DEPARTMENTAL EXAM) ಅಧಿಸೂಚನೆಯನ್ನು KPSCಯು ಇದೀಗ ಪ್ರಕಟಿಸಿದೆ.!!

⚫ ಸರಕಾರಿ ನೌಕರರು / ಸರಕಾರದ ಅಧೀನ ಸಂಸ್ಥೆಗಳ ನೌಕರರು (ಗ್ರೂಪ್-ಡಿ ಹೊರತುಪಡಿಸಿ) ಈ ಇಲಾಖಾ ಪರೀಕ್ಷೆಗಳನ್ನು ಪಾಸ್ ಮಾಡೋದು ಕಡ್ಡಾಯ.!!

⚫ ಅರ್ಜಿ ಸಲ್ಲಿಸುವ ಅವಧಿ: 30-12-2024 ರಿಂದ 29-01-2025 ರ ವರೆಗೆ.!!

⚫ ಪರೀಕ್ಷಾ ಪಠ್ಯಕ್ರಮ (Syllabus), ಅರ್ಜಿ ಸಲ್ಲಿಕೆಯ ವಿಧಾನ, ಯಾವ ಇಲಾಖೆಯವರು ಯಾವ ಯಾವ ಪರೀಕ್ಷೆಗೆ ಅರ್ಹರು? & ಪರೀಕ್ಷೆ ನಡೆಯುವ ವಿಧಾನದ ಸಂಪೂರ್ಣ ಮಾಹಿತಿ ಈ PDF ನಲ್ಲಿದೆ, download ಮಾಡಿಕೊಳ್ಳಿ.!!
🌻🍁🌻🍁🌻🍁🌻🍁🌻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Dharwad VAO DV LIST:
✍🏻📋✍🏻📋✍🏻📋✍🏻📋

1,000 VAO ಹುದ್ದೆಗಳ ನೇಮಕಾತಿ: ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-07 ರಂದು ಬೆಳಿಗ್ಗೆ 10:30ಕ್ಕೆ DC office ನ ನೂತನ ಸಭಾ ಭವನದಲ್ಲಿ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ರಾಮನಗರ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ರಾಮನಗರ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-02 ರಿಂದ 04 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻

ಬೆಳಗಾವಿ ಜಿಲ್ಲೆ:

1,000 VAO ಹುದ್ದೆಗಳ ನೇಮಕಾತಿ: ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-03 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel