👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಬೆಂಗಳೂರು ನಗರ ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-06 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಕಲಬುರಗಿ ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-04 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಚಾಮರಾಜನಗರ ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-03 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
DCC Bank Notification:
✍🏻📃✍🏻📃✍🏻📃✍🏻📃✍🏻
⚫ ಕೊಡಗು ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ 32 Junior Assistant ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ನೇಮಕಾತಿ.!!
⚫ ಅರ್ಜಿ ಸಲ್ಲಿಸುವ ಅವಧಿ: 20-12-2024 ರಿಂದ 16-01-2025ರ ವರೆಗೆ
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಮಾಹಿತಿಯ ಸಂಪೂರ್ಣ ಅಧಿಸೂಚನೆಗಾಗಿ ಈ PDF ಡೌನ್‌ಲೋಡ್ ಮಾಡಿ ಓದಿ.!!
⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.kodagudccbank.com/recruitment.html
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಬೆಂಗಳೂರು ಗ್ರಾಮಾಂತರ ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-02 ರಿಂದ 10 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಕೋಲಾರ ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ 2024 ಡಿಸೆಂಬರ್-27 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
UPSC (IAS) INTERVIEW:
✍🏻🗒️✍🏻🗒️✍🏻🗒️✍🏻🗒️✍🏻
ಕೇಂದ್ರ ಲೋಕಸೇವಾ ಆಯೋಗ ( UPSC ) ವು 2024 ಸೆಪ್ಟೆಂಬರ್ 20 ರಿಂದ 29 ರವರೆಗೆ ನಡೆಸಿದ ನಾಗರೀಕ ಸೇವೆಗಳ ( IAS / IPS Mains ) ಮುಖ್ಯ ಪರೀಕ್ಷೆಯಲ್ಲಿ Interview (PT) ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 2025 ಜನವರಿ-07 ರಿಂದ ಏಪ್ರಿಲ್-17 ರ ವರೆಗೆ Personality Test ನಡೆಸಲು ನಿರ್ಧರಿಸಿ ಇದೀಗ 2,845 ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸಮಯ & ದಿನಾಂಕದೊಂದಿಗೆ ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಚಿಕ್ಕಮಗಳೂರು ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-06 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಉಡುಪಿ ಜಿಲ್ಲೆ:
2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-07 ರಂದು ನಡೆಯುವ Document Verification ಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಹಾಗೂ ತರಬೇಕಾದ Documents ನೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಉತ್ತರ ಕನ್ನಡ ಜಿಲ್ಲೆ:
2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಉತ್ತರ ಕನ್ನಡ (ಕಾರವಾರ) ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-02 ರಂದು ನಡೆಯುವ Document Verification ಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Backlog SDA Updates:
💜🤍💜🤍💜🤍💜🤍💜
ಜಲಸಂಪನ್ಮೂಲ ಇಲಾಖೆಯಲ್ಲಿನ 182 ದ್ವಿತೀಯ ದರ್ಜೆ ಸಹಾಯಕರ (SDA) ಬ್ಯಾಕ್ ಲಾಗ್ (SC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬಂದ ದೂರುಗಳಾವುವು.? ನಡೆದ ವಿವಿಧ ತನಿಖೆ/ ವಿಚಾರಣೆಗಳು ಯಾವುವು.? ಯಾವ ಅವಧಿಯಲ್ಲಿ ಪೂರ್ಣಗೊಳ್ಳುತ್ತವೆ.? & ಅರ್ಹ ಅಭ್ಯರ್ಥಿಗಳಿಗೆ ಯಾವಾಗ ನ್ಯಾಯ ಒದಗಿಸಲಾಗುವುದು.? ಎಂದು ಕೇಳಿದ ಪ್ರಶ್ನೆಗೆ ಮಾನ್ಯ ಉಪಮುಖ್ಯಮಂತ್ರಿಗಳು ನೀಡಿದ ಅಧಿಕೃತ & ಲಿಖಿತ ರೂಪದ ಉತ್ತರ ಇಲ್ಲಿದೆ.!!
💜🤍💜🤍💜🤍💜🤍💜🤍
ಬದುಕು ಬದಲಿಸುವ ಬೆಳಕು:
✍🏻📃✍🏻📃✍🏻📃✍🏻📃✍🏻
ಎಲ್ಲಿಯವರೆಗೆ ಕಸಬಾರಿಗೆಯಲ್ಲಿನ ಎಲ್ಲ ಕಡ್ಡಿಗಳು ಒಂದು ಕಟ್ಟಿನಲ್ಲಿ ಒಟ್ಟಾಗಿ ಇದ್ದವೋ, ಅಲ್ಲಿಯವರೆಗೆ ಅವು ಮನೆಯಲ್ಲಿನ ಎಲ್ಲ ಕಸವನ್ನು ಗೂಡಿಸಿ ಸ್ವಚ್ಚ ಮಾಡುತ್ತಿದ್ದವು.!
ಆದರೆ, ಕಸಬಾರಿಗೆಯ ಕಡ್ಡಿಗಳು
"ಆ ಕಟ್ಟಿ"ನಿಂದ ಬೇರೆ ಬೇರೆ ಆದಾಗ
ಸ್ವತಃ ಅವೇ ಒಂದು ಕಸವಾಗಿ ಬಿಡುತ್ತವೆ.!!
"ಆ ಕಟ್ಟು" ಬಹಳ ಮುಖ್ಯ ಅದನ್ನು
"ಇಕ್ಕಟ್ಟು" ಎಂದುಕೊಂಡವರು ತಲೆ ಕೆಟ್ಟವರು.!
ಆ ಕಟ್ಟೇ ಒಗ್ಗಟ್ಟಿನ ಗಟ್ಟಿ ಮಂತ್ರ.!
ಮನೆಗಳು ಬೇರೆಯಾದರೂ ಪರವಾಗಿಲ್ಲ
ಮನಸ್ಸುಗಳು ಬೇರೆಯಾಗದಂತೆ ನೋಡಿಕೊಳ್ಳಿ.!!
✍🏻⚜️✍🏻⚜️✍🏻⚜️✍🏻⚜️✍🏻⚜️
ಡೇಂಜರ್.!! ಡಿಸೆಂಬರ್.?:
😳😢😳😢😳😢😳😢😳
ಆತ್ಮೀಯರೇ, ತಾವು ಈ ವಿಷಯವನ್ನು ಎಷ್ಟರ ಮಟ್ಟಿಗೆ ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ......
"ಪ್ರತಿ ವರ್ಷ ಡಿಸೆಂಬರ್ ನಲ್ಲಿಯೇ ಅತೀ ಹೆಚ್ಚು ಸಾವು ನೋವುಗಳು ಸಂಭವಿಸುತ್ತವೆ.!!"
ಆತ್ಮೀಯರೇ, ಕಳೆದ 15-20 ದಿನದಲ್ಲಿ ಪ್ರತಿನಿತ್ಯ ಕನಿಷ್ಠ 2-3 (ನನಗೆ ಗೊತ್ತಿರುವ) ಜನರ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಯುತ್ತಿದ್ದೇನೆ. ಇನ್ನು ನನಗೆ ಗೊತ್ತಿಲ್ಲದವರ ನಿಧನದ ಸುದ್ದಿ ಬಹಳಷ್ಟು ಇರತ್ತೆ.! ಇನ್ನು ಪ್ರತಿವರ್ಷವೂ ಕೂಡಾ ಈ ಡಿಸೆಂಬರ್ ನಲ್ಲಿಯೇ ಅದರಲೂ ವಿಶೇಷವಾಗಿ ವರ್ಷದ ಕೊನೆಯ 3-4 ದಿನದಲ್ಲಿ ರಾಷ್ಟ್ರದ/ರಾಜ್ಯದ ನಾಯಕರ ಹೆಚ್ಚು ನಿಧನಗಳನ್ನು ನೋಡಿದ್ದೇವೆ.!!
ಈ ವರ್ಷದ ಡಿಸೆಂಬರ್ ನಲ್ಲಿ ಈಗಾಗಲೇ ರಾಜ್ಯ & ರಾಷ್ಟ್ರ ಮಟ್ಟದ ಗಣ್ಯರಾದ ಮಾಜಿ ಮುಖ್ಯಮಂತ್ರಿ SM ಕೃಷ್ಣ, ವಿಶ್ವ ಶ್ರೇಷ್ಠ ತಬಲಾ ವಾದಕ ಜಾಕೀರ್ ಹುಸೇನ್, ವೃಕ್ಷಮಾತೆ ಪದ್ಮಶ್ರೀ ತುಳಸಿಗೌಡ, ಕಿರುತೆರೆ ನಟಿ ಶೋಭಿತಾ ರವರ ನಿಧನವಾಗಿದೆ. IPS ಆಗಿ Join ಆಗಲು ಹೋದ ಮೊದಲ ದಿನದಂದು Accident ಆಗಿ ನಿಧನ ಹೊಂದಿದ ಹರ್ಷವರ್ಧನ ಸರ್, 545 PSI ನಲ್ಲಿ 178th Rank ನಲ್ಲಿ ಆಯ್ಕೆಯಾಗಿದ್ದ ಶಿವರಾಜಕುಮಾರ Accident ನಿಂದಾದ ನಿಧನಗಳು......... ಇನ್ನು ನಮ್ಮೂರ & ಸುತ್ತಮುತ್ತಲಿನ ಗ್ರಾಮದಲ್ಲಿ ಲೆಕ್ಕವಿಲ್ಲದ ಅದೆಷ್ಟೋ ಜೀವಗಳು ಜೀವ ತೆತ್ತಿವೆ.!!
ಡಿಸೆಂಬರ್ ನಲ್ಲಿಯೇ ಅತೀ ಹೆಚ್ಚು ಸಾವು-ನೋವುಗಳಾಗಲು ನೈಸರ್ಗಿಕವಾಗಿ & ಕೃತಕವಾಗಿ ಹತ್ತಾರು ಕಾರಣಗಳಿರಬಹುದು ಅದರಲ್ಲಿ ಪ್ರಮುಖವಾಗಿ
ಡಿಸೆಂಬರ್ ತಿಂಗಳು ಅತೀ ಹೆಚ್ಚು ಚಳಿ ಇರುವ ತಿಂಗಳು: ಇದರಿಂದ ಅತೀ ಹಿರಿಯ & ಅತೀ ಕಿರಿಯ ಜೀವಗಳಿಗೆ ದೈಹಿಕ ತೊಂದರೆ & ಹೃದಯಾಘಾತ ಹೆಚ್ಚು.!!
ಅತೀ ಕಡಿಮೆ ಹಗಲು ಇರುವ ತಿಂಗಳು: ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ(ರಕ್ತ)ದೊತ್ತಡ.!!
ಅತೀ ಹೆಚ್ಚು ಪ್ರವಾಸ ಕೈಗೊಳ್ಳುವ ತಿಂಗಳು:
ರಸ್ತೆಗಳು ಕಿಕ್ಕಿರಿದು ಅಪಘಾತಗಳು ಹೆಚ್ಚಾಗುತ್ತವೆ.!!
ಆದ್ದರಿಂದ ಮುಂದಿನ 15-20 ದಿನಗಳಲ್ಲಿ ಇನ್ನಷ್ಟು ಕಠಿಣವಾದ ದಿನಗಳಲ್ಲಿ ಎಲ್ಲರೂ ತಾವಷ್ಟೇ ಸುರಕ್ಷಿತವಾಗಿರದೇ, ತಮ್ಮ ಸುತ್ತಮುತ್ತಲಿನ ಅತೀ ಕಿರಿಯ & ಹಿರಿಯ ಜೀವಗಳ ರಕ್ಷಣೆ ಮಾಡಿ.!! ಅಗತ್ಯವಿರುವ ಆದರೆ ಅನಿವಾರ್ಯವಲ್ಲದ ಪ್ರಯಾಣಗಳನ್ನು ಆದಷ್ಟು ಮುಂದೂಡಿ.!! ವೆಚ್ಚವಿಲ್ಲದ ಬೆಚ್ಚಗಿನ ಆರೋಗ್ಯ ಕ್ರಮಗಳನ್ನು ಅನುಸರಿಸಿ.!!
ಡೇಂಜರ್ ಡಿಸೆಂಬರ್ ಆಗದೇ
Decent December ಆಗಲಿ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
PC Free Coaching:
✍🏻🍁✍🏻🍁✍🏻🍁✍🏻
⚫ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ Police Constable ಪರೀಕ್ಷಾ ತಯಾರಿಗೆ Free Coaching.!!
⚫ PUC ಪಾಸಾದ 18-26 ವಯೋಮಾನದ SC ಅಭ್ಯರ್ಥಿಗಳಿಗಾಗಿ 60 ದಿನಗಳ ವಸತಿ ಸಹಿತ Police Constable ಪೂರ್ವ ನೇಮಕಾತಿ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ PUC ಯಲ್ಲಿ ಪಡೆದಿರುವ ಅಂಕಗಳು & Physical Test ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.!!
⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 17-01-2025.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PC/PCPreValidation.aspx
✍🏻📋✍🏻📋✍🏻📋✍🏻📋✍🏻📋
IBPS: RRB Interview List:
💜🤍💜🤍💜🤍💜🤍💜
ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ Officer Scale-I, II & III (CRP RRBs-XIII) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Interview ಗೆ ಅರ್ಹರಾದ ಅಭ್ಯರ್ಥಿಗಳ ಅಂಕಗಳನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದ್ದು, ಇಂದಿನಿಂದ ಡಿಸೆಂಬರ್-26 ರ ವರೆಗೆ ಮಾತ್ರ ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.ibps.in/index.php/rural-bank-xiii/
💜🤍💜🤍💜🤍💜🤍💜
👆🏻👆🏻👆🏻👆🏻👆🏻👆🏻👆🏻👆🏻👆🏻
230 CTI Pro. List Soon:
✍🏻📋✍🏻📋✍🏻📋✍🏻📋✍🏻
230 CTI (Non-HK) ಹುದ್ದೆಗಳ Provisional Select List ಸಿದ್ಧಗೊಂಡು ಆಯೋಗದ ಅನುಮೋದನೆಗೆ ಇಂದು (2024 ಡಿಸೆಂಬರ್-21 ರಂದು) ಸಲ್ಲಿಕೆಯಾಗಿದ್ದು, ಅತೀ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಶಿವಮೊಗ್ಗ ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-06 & 07 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
RU: Final Score List.:
✍🏻📃✍🏻📃✍🏻📃✍🏻📃
2024 ನವೆಂಬರ್-24 ರಂದು ನಡೆದ ರಾಯಚೂರು ವಿಶ್ವವಿದ್ಯಾಲಯ (RU) ದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ Final Score List ನ್ನು KEA ಇದೀಗ ಪ್ರಕಟಿಸಿದೆ. ಈ ಕೆಳಗಿನ ಲಿಂಕ್ ನಲ್ಲಿ ಅಂತಿಮ ಫಲಿತಾಂಶ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/raichurcompresult.aspx
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ರಾಯಚೂರು ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-02 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಯಾದಗಿರಿ ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-02 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
Dharwad VAO DV LIST:
✍🏻📋✍🏻📋✍🏻📋✍🏻📋✍🏻
1,000 VAO ಹುದ್ದೆಗಳ ನೇಮಕಾತಿ: ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-07 ರಂದು ಬೆಳಿಗ್ಗೆ10:30ಕ್ಕೆ DC office ನ ನೂತನ ಸಭಾ ಭವನದಲ್ಲಿ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು (ಡಿಸೆಂಬರ್-21 ರಂದು) ಸಂಜೆಯೊಳಗಾಗಿ https://dharwad.nic.in/ Website ನಲ್ಲಿ Upload ಮಾಡಲಿದ್ದಾರೆ, ನಿರೀಕ್ಷಿಸಿ....!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಬಾಗಲಕೋಟ ಜಿಲ್ಲೆ:
1,000 VAO ಹುದ್ದೆಗಳ ನೇಮಕಾತಿ: ಬಾಗಲಕೋಟ ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-07 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻
KAS Hall Ticket:
✍🏻📋✍🏻📋✍🏻📋
2024 ಅಗಸ್ಟ್-29 ರಂದು ನಡೆಯುವ 384 ಗೆಜೆಟೆಡ್ ಪ್ರೊಬೇಷನಸ್೯ (GP) ಹುದ್ದೆಗಳ ನೇಮಕಾತಿಯ ಪೂರ್ವಭಾವಿ (KAS Prelims) ಮರುಪರೀಕ್ಷೆಯ Hall Ticket ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಕೊಡಗು ಜಿಲ್ಲೆ:
2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಕೊಡಗು (ಮಡಿಕೇರಿ) ಜಿಲ್ಲೆಗೆ ಸಂಬಂಧಿಸಿದಂತೆ 2025 ಜನವರಿ-08 ರಂದು ನಡೆಯುವ Document Verification ಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO 1:3 DV LIST:
✍🏻📋✍🏻📋✍🏻📋✍🏻
ಮೈಸೂರು ಜಿಲ್ಲೆ
2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ 1:3 ರಂತೆ Document Verification ಗೆ ಅರ್ಹರಾದ 3,946 ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KEA Exam Updates:
✍🏻📋✍🏻📋✍🏻📋✍🏻📋
⚫ 2024 ಡಿಸೆಂಬರ್-9, 10, 11 & 14 ರಂದು ನಡೆಸಲಾದ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 98 ಹುದ್ದೆಗಳ ನೇಮಕಾತಿ ಪರೀಕ್ಷೆಗೆ
ಅರ್ಜಿ ಸಲ್ಲಿಸಿದವರು : 6,666
ಸಂಗ್ರಹವಾದ ಶುಲ್ಕ : 40,98,750
ಮುಂದಿನ 2 ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸಲಾಗುವುದು.!!
⚫ 2024 ನವೆಂಬರ್-24 ರಂದು ನಡೆದ ರಾಯಚೂರು ವಿಶ್ವವಿದ್ಯಾಲಯ (RU) ದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆಗೆ
ಅರ್ಜಿ ಸಲ್ಲಿಸಿದವರು : 1,980
ಸಂಗ್ರಹವಾದ ಶುಲ್ಕ : 28,84,000
ಮುಂದಿನ 1 ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸಲಾಗುವುದು.!!
⚫ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 27 ವಿವಿಧ ಹುದ್ದೆಗಳ ನೇಮಕಾತಿಗೆ PUC / Degree / BE (CS/IS/E&C) & Typist ವಿದ್ಯಾರ್ಹತೆ ಇರುವವರು 2024 ಡಿಸೆಂಬರ್-04 ರಿಂದ 2025 ಜನವರಿ-01 ರ ವರೆಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_Legislative_Council/forms/Registration.aspx
ಮುಂದಿನ 4 ತಿಂಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
PC & PSI ನ್ಯೂ ನೇಮಕಾತಿ:
✍🏻📋✍🏻📋✍🏻📋✍🏻📋✍🏻
⚫ ಒಂದು ವೇಳೆ ಒಳಮೀಸಲಾತಿ ವಿಚಾರದಿಂದಾಗಿ ಹೊಸ ನೇಮಕಾತಿಗಳಿಗೆ ತಡೆ ನೀಡದಿದ್ದರೆ ಇಷ್ಟೊತ್ತಿಗೆ 4,068 PC (KSRP PC=1892 & DAR PC=2176) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸಲು ಆರಂಭವಾಗುತ್ತಿತ್ತು.!!
⚫ ಒಳಮೀಸಲಾತಿ ವಿಚಾರ ಇತ್ಯರ್ಥಗೊಂಡ ತಕ್ಷಣ 620 PSI & 4,000+ PC ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!
⚫ ಇದಾದ ನಂತರ ಮುಂದಿನ ವರ್ಷ 2024-25 ನೇ ಸಾಲಿನಲ್ಲಿ 5,600 Civil PC & 1,600 KSRP PC ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.!!
⚫ ಪೋಲಿಸ್ ಇಲಾಖೆಯಲ್ಲಿನ ಪ್ರಗತಿಯಲ್ಲಿರುವ PC & PSI ಹುದ್ದೆಗಳ ನೇಮಕಾತಿಗಳ ಸದ್ಯದ ಸ್ಥಿತಿಗತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32870
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
VO New Notification:
✍🏻📋✍🏻📋✍🏻📋✍🏻📋
★ ಪಶು ಪಾಲನಾ & ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ 120 ಪಶುವೈದ್ಯಾಧಿಕಾರಿ ( Veterinary Officers) ಹುದ್ದೆಗಳ ಗುತ್ತಿಗೆ ಆಧಾರದ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
★ Qualification: ಪಶು ವೈದ್ಯಕೀಯ ವಿಜ್ಞಾನ ವಿ.ವಿ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಪಡೆದ B.V.Sc. / B.V.Sc. & AH ಪದವಿ.
★ ವಯೋಮಿತಿ: 18-35 (OBC-38 & SC/ST/Cat-1-40)
★ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ:
16-12-2024 ರಿಂದ 25-12-2024 ರ ವರೆಗೆ
👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/second_ahv/
★ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ B.V.Sc. / B.V.Sc. & AH ಪದವಿಯ ಎಲ್ಲಾ ವರ್ಷದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ & ಮೀಸಲಾತಿಗನುಗುಣವಾಗಿ ನೇಮಕಾತಿ ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
2nd Provisional List:
✍🏻📋✍🏻📋✍🏻📋✍🏻📋
310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಲ್ಲಿ ಚಿಕ್ಕಮಗಳೂರು ಅರಣ್ಯ ವೃತ್ತದ 25 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻
KAS Time Table:
✍🏻📋✍🏻📋✍🏻📋
2024 ಅಗಸ್ಟ್-29 ರಂದು ನಡೆಸಲು ಉದ್ದೇಶಿಸಿರುವ 384 KAS Prelims ಮರುಪರೀಕ್ಷೆಯ ವೇಳಾಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ. ನಾಳೆ/ನಾಡಿದ್ದು Hall Ticket ಪ್ರಕಟಗೊಳ್ಳಲಿದೆ.!!
📋✍🏻📋✍🏻📋✍🏻📋✍🏻📋✍🏻