👆🏻👆🏻👆🏻👆🏻👆🏻👆🏻👆🏻👆🏻
VAO Latest Updates:
✍🏻📋✍🏻📋✍🏻📋✍🏻📋
⚫ 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಂತಿಮವಾಗಿ 45,933 ಅಭ್ಯರ್ಥಿಗಳ ಜಿಲ್ಲಾವಾರು ಅಂತಿಮ ಅಂಕಪಟ್ಟಿಯನ್ನು KEA ಮೊನ್ನೆ ಪ್ರಕಟಿಸಿ, ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ.!!
⚫ ಆಯಾ ಜಿಲ್ಲಾಧಿಕಾರಿಗಳು ಜಾರಿಯಲ್ಲಿರುವ ಮೀಸಲಾತಿಗನುಗುಣವಾಗಿ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸೆಂಬರ್-20-24 ರೊಳಗಾಗಿ VAO 1:3 ರಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಾರೆ.!!
⚫ 2025 ಜನವರಿ 2-10 ರೊಳಗಾಗಿ Document Verification ನಡೆಯಲಿದೆ.!!
⚫ ಜನವರಿ-15 ರಂದು 1:1 ತಾತ್ಕಾಲಿಕ ಆಯ್ಕೆಪಟ್ಟಿ & ಹೆಚ್ಚುವರಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ.!!
⚫ ಜನವರಿ-27 ರೊಳಗಾಗಿ ಅಂತಿಮ ಆಯ್ಕೆಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಗೊಳ್ಳಲಿವೆ. ನಿರೀಕ್ಷಿಸಿ......!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
SBI New Notification:
✍🏻📃✍🏻📃✍🏻📃✍🏻📃✍🏻
⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 13,735 Junior Associates ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification: Any Degree (ಪದವಿ ಅಂತಿಮ ವರ್ಷ/ ಸೆಮಿಸ್ಟರ್ ನಲ್ಲಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದು.!!)
⚫ ಅರ್ಜಿ ಸಲ್ಲಿಸುವ ಅವಧಿ: 17-12-2024 ರಿಂದ 07-01-2024 ರ ವರೆಗೆ.
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!
⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
https://bank.sbi/careers
ಅಥವಾ
https://www.sbi.co.in/careers
⚜️🔥⚜️🔥⚜️🔥⚜️🔥⚜️🔥
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻
★ ಈ ಕೆಳಗಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2024 ಡಿಸೆಂಬರ್-02, 05 & 13 ರಂದು ಸಲ್ಲಿಕೆಯಾಗಿವೆ & ಅತೀ ಶೀಘ್ರದಲ್ಲಿಯೇ ಅವು ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
★ 15 CTI (HK) ಹುದ್ದೆಗಳ Provisional Select List.
★ 47 Co-Operative Inspector (Non-HK) ಹುದ್ದೆಗಳ Final Select List.
★ 242 Account Assistant ಹುದ್ದೆಗಳ Final Select List.
★ 67 Junior Account Assistant (Non-HK) ಹುದ್ದೆಗಳ Provisional Select List.
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
GTTC: Question Paper:
✍🏻📃✍🏻📃✍🏻📃✍🏻📃✍🏻
2024 ಡಿಸೆಂಬರ್-9, 10, 11 & 14 ರಂದು ನಡೆಸಲಾದ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
RU: Prov. Score List.:
✍🏻📃✍🏻📃✍🏻📃✍🏻📃
2024 ನವೆಂಬರ್-24 ರಂದು ನಡೆದ ರಾಯಚೂರು ವಿಶ್ವವಿದ್ಯಾಲಯ (RU) ದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ Provisional Score List ನ್ನು KEA ಇದೀಗ ಪ್ರಕಟಿಸಿದೆ. ಈ ಕೆಳಗಿನ ಲಿಂಕ್ ನಲ್ಲಿ ಫಲಿತಾಂಶ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/raichurcompresult.aspx
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
KPSC All Exams Date:
✍🏻📋✍🏻📋✍🏻📋✍🏻📋
KPSC ಯು ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಪೂರ್ವಿಕ (ಸಂಭಾವ್ಯ) ದಿನಾಂಕಗಳನ್ನು ಮೊನ್ನೆ KPSC ಅಧಿಕೃತವಾಗಿ ಪ್ರಕಟಿಸಿತ್ತು, ಅದರಲ್ಲಿ Land Surveyor ಪರೀಕ್ಷೆ ಸೇರಿದಂತೆ ಕೆಲವು ಪರೀಕ್ಷಾ ದಿನಾಂಕಗಳ ಬಗ್ಗೆ ತಿಳಿಸಿರಲಿಲ್ಲ, ಇದೀಗ ಈ ಮೇಲಿನ ಲಿಸ್ಟ್ ನಲ್ಲಿ KPSC ಯ ಬಹುತೇಕ ಎಲ್ಲಾ ಪರೀಕ್ಷೆಗಳ ದಿನಾಂಕ ಇದೆ ನೋಡಿಕೊಳ್ಳಿ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ರದ್ದಾದ KAS ಪರೀಕ್ಷಾ ಖರ್ಚು:
✍🏻📋✍🏻📋✍🏻📋✍🏻📋✍🏻📋
⚫ 2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಆ ಪರೀಕ್ಷೆಗೆ KPSC ಮಾಡಿದ ಒಟ್ಟು ಖರ್ಚು ಬರೋಬ್ಬರಿ 13,40,38,388 ರೂ.!!
⚫ ಈ ಬಗ್ಗೆ ಅಕ್ಟೋಬರ್-21 ರಂದೇ SR WORLD ಮಾಹಿತಿ ಪ್ರಕಟಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32431
✍🏻📋✍🏻📋✍🏻📋✍🏻📋✍🏻📋
2nd Provisional List:
=================
2024 ಪೆಬ್ರವರಿ-25 ರಂದು ನಡೆದಿದ್ದ ಬೆಂಗಳೂರು Cityಗೆ ಸಂಬಂಧಿಸಿದ 498 + 25 (Backlog) Police Constable (Civil ) ಹುದ್ದೆಗಳ ನೇಮಕಾತಿ ಪರೀಕ್ಷೆಯ 1st Provisional Select List ನ್ನು 2024 ಸೆಪ್ಟೆಂಬರ್-03 ರಂದು ಪ್ರಕಟಿಸಲಾಗಿತ್ತು, ಇದರಿಂದ 56 ಅಭ್ಯರ್ಥಿಗಳನ್ನು ವಿವಿಧ ಕಾರಣಗಳಿಂದ ತೆಗೆದುಹಾಕಲಾಗಿದ್ದು, ನಂತರದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಿ ಇದೀಗ 2nd Provisional Select List ನ್ನು ಪ್ರಕಟಿಸಿದೆ.!!
======================
👆🏻👆🏻👆🏻👆🏻👆🏻👆🏻👆🏻
Dept. Exam Marks:
✍🏻📃✍🏻📃✍🏻📃✍🏻
2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆ (Departmental Examination) ಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
AO & AAO Syllabus:
✍🏻📋✍🏻📋✍🏻📋✍🏻📋
⚫ B.Sc Agree / B.Tech ಪದವೀಧರರಿಗಾಗಿ ಕೃಷಿ ಇಲಾಖೆಯಲ್ಲಿನ 128 Agriculture & 817 Asst. Agriculture Officer ಹುದ್ದೆಗಳಿಗೆ KPSC 20-09-2024 ರಂದು ಅಧಿಸೂಚನೆ ಪ್ರಕಟಿಸಿತ್ತು.! ಆದರೆ ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ 2% ಮೀಸಲಾತಿ ನೀಡಬೇಕಾದ ಆದೇಶ ಪಾಲಿಸದೇ ಇರುವ ಹಿನ್ನೆಲೆಯಲ್ಲಿ 07-10-2024 ರಿಂದ ಆರಂಭವಾಗಬೇಕಿದ್ದ ಅರ್ಜಿ ಸಲ್ಲಿಕೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.!
⚫ ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತೆ ಮರು ಪ್ರಾರಂಭವಾಗಲಿದ್ದು, ಅರ್ಹ ಅಭ್ಯರ್ಥಿಗಳ ಪರೀಕ್ಷಾ ತಯಾರಿಗೆ ಅನುಕೂಲವಾಗಲೆಂದು ಇದೀಗ KPSC ಪ್ರಕಟಿಸಿದ ಅಧಿಕೃತ Syllabus ನ್ನು ಇಲ್ಲಿ ನೀಡಲಾಗಿದೆ.!!
⚫ ಮೊದಲೇ ಒಳ ಮೀಸಲಾತಿ ವಿಚಾರದಿಂದಾಗಿ ಹೊಸ ನೇಮಕಾತಿಗಳಿಗೆ ತಡೆ ಇರುವುದರಿಂದ ಈಗಾಗಲೇ ಅಧಿಸೂಚನೆ ಪ್ರಕಟಗೊಂಡಿರುವ ನೇಮಕಾತಿಗಳನ್ನಾದರೂ ಬೇಗ ಮುಕ್ತಾಯಗೊಳಿಸುವಲ್ಲಿ ಪ್ರಯತ್ನಿಸಬೇಕಿದೆ.! ನೇಮಕಾತಿ ಪ್ರಾಧಿಕಾರಗಳು ಶೀಘ್ರದಲ್ಲಿಯೇ ಈ ನೇಮಕಾತಿ ಪ್ರಕ್ರಿಯೆಗೆ ಇರುವ ತೊಡಕನ್ನು ನಿವಾರಿಸಿ, ಒಂದು ವೇಳೆ ಮೀಸಲಾತಿ ವಿಚಾರದಿಂದಾಗಿ ಇನ್ನೂ ತಡವಾಗುವಂತಿದ್ದರೆ ಕೆಲವು ನಿಂಬಂಧನೆಗಳೊಂದಿಗೆ (Subject to Reservation) ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅವಕಾಶವಿದ್ದರೆ ಆ ಬಗ್ಗೆ ಚಿಂತಿಸಿ, ಕ್ರಮ ವಹಿಸಿ, ಅರ್ಜಿ ಸಲ್ಲಿಕೆಗೆ ಆದಷ್ಟೂ ಬೇಗ ಅನುವು ಮಾಡಿಕೊಡಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻
AO & AAO Exam Syllabus for Paper-2 (15% Syllabus for BSc & BTech in various Subjects)
Читать полностью…👆🏻👆🏻👆🏻👆🏻👆🏻👆🏻👆🏻👆🏻👆🏻
Asst. Prof. Revised List:
✍🏻🗒️✍🏻🗒️✍🏻🗒️✍🏻🗒️✍🏻
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Revised Select List ಇದೀಗ ಪ್ರಕಟಗೊಂಡಿದೆ.!!
✍🏻💐✍🏻💐✍🏻💐✍🏻💐✍🏻
PDO Key Ans. soon:
✍🏻📋✍🏻📋✍🏻📋✍🏻📋
⚫ 2024 ಡಿಸೆಂಬರ್-08 ರಂದು KPSC ನಡೆಸಿದ 150 PDO (Non-HK) ಹುದ್ದೆಗಳ ನೇಮಕಾತಿ ಪರೀಕ್ಷೆಯ Official ಕೀ ಉತ್ತರಗಳು ನಾಳೆ ಅಥವಾ ನಾಡಿದ್ದು ಪ್ರಕಟಗೊಳ್ಳಲಿವೆ.!!
⚫ 3,86,099 ಜನ ಅರ್ಜಿ ಸಲ್ಲಿಸಿ, (1 ಹುದ್ದೆಗೆ 1,352 ಅಭ್ಯರ್ಥಿಗಳಂತೆ) 2,02,702 ಜನ ಬರೆದ ಈ ಪರೀಕ್ಷೆಯು ಇದುವರೆಗಿನ ನೇಮಕಾತಿ ಪರೀಕ್ಷೆಗಳಲ್ಲಿಯೇ ಅತೀ ಹೆಚ್ಚು (ಸ್ಪರ್ಧೆ) ಪೈಪೋಟಿ ಹೊಂದಿರುವ ಪರೀಕ್ಷೆ ಎಂಬ ದಾಖಲೆಗೆ ಪಾತ್ರವಾಗಿದೆ.!!
⚫ ಇದರೊಂದಿಗೆ 2024 ನವೆಂಬರ್-17 ರಂದು ನಡೆದ 97 PDO (HK) ಹುದ್ದೆಗಳ ನೇಮಕಾತಿ ಪರೀಕ್ಷೆಯ Final Key Ans. ಕೂಡಾ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
KSRTC Call Letter:
✍🏻📋✍🏻📋✍🏻📋✍🏻
KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ (ಜಾಹೀರಾತು ಸಂ.1/2020 ದಿನಾಂಕ:14-02-2020 ರನ್ವಯ) ಅರ್ಜಿ ಸಲ್ಲಿಸಿ, ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾಗಿ ಹಾಸನ ತರಬೇತಿ ಕೇಂದ್ರದಲ್ಲಿ ಪಡೆಯಲು ಇಚ್ಚಿಸಿರುವ ಅಭ್ಯರ್ಥಿಗಳಿಗೆ 2024 ಡಿಸೆಂಬರ್-16 ರಿಂದ 22 ರ ವರೆಗೆ ನಡೆಯಲಿರುವ ಚಾಲನಾ ವೃತ್ತಿ ಪರೀಕ್ಷೆಗೆ ಸಂಬಂಧಿಸಿದ Call Letter ನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/hassan_callletter.php
✍🏻📋✍🏻📋✍🏻📋✍🏻📋✍🏻
BANK PO Admit Card:
✍🏻📃✍🏻📃✍🏻📃✍🏻📃✍🏻
⚫ 2024 ಡಿಸೆಂಬರ್-22 ರಂದು ನಡೆಯುವ ಕರ್ನಾಟಕ ಬ್ಯಾಂಕ್ ನಲ್ಲಿನ Probationary Officers (P.O) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ Online Exam ನ Admit Card ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://tinyurl.com/27brd3uh
⚫ ಯಾವಾಗ ಅರ್ಜಿ ಕರೆದಿದ್ದರು.? ಎಂಬ ಮಾಹಿತಿ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32763
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
IES & ISS Final Marks:
📋✍🏻📋✍🏻📋✍🏻📋✍🏻
ಕೇಂದ್ರ ಲೋಕಸೇವಾ ಆಯೋಗ ( UPSC) ವು ನಡೆಸಿದ Indian Economic Services ( IES ) & Indian Statistical Services ( ISS ) ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಅಂಕ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻
K-SET: RESULT:
✍🏻📃✍🏻📃✍🏻📃
2024 ನವೆಂಬರ್-24 ರಂದು 1.17 ಲಕ್ಷ ಅಭ್ಯರ್ಥಿಗಳು ಎದುರಿಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಫಲಿತಾಂಶವನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/ksetcompresult.aspx
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
GTTC Official Key Ans.:
✍🏻📃✍🏻📃✍🏻📃✍🏻📃
2024 ಡಿಸೆಂಬರ್-9, 10, 11 & 14 ರಂದು ನಡೆಸಲಾದ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ Official ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ. ಆಕ್ಷೇಪಣೆಗಳಿದ್ದರೆ 17-12-2024 ರೊಳಗಾಗಿ ಈ ಕೆಳಗಿನ ಲಿಂಕ್ ಬಳಸಿ ಸಲ್ಲಿಸುವುದು!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx
✍🏻📃✍🏻📃✍🏻📃✍🏻📃✍🏻
ಇದೇ 29ಕ್ಕೆ KAS ಪರೀಕ್ಷೆ ಪಕ್ಕಾ:
✍🏻📋✍🏻📋✍🏻📋✍🏻📋✍🏻📋
2024 ಅಗಸ್ಟ್-27 ರಂದು ನಡೆದಿದ್ದ 384 KAS Prelims Exam ನ್ನು ರದ್ದುಗೊಳಿಸಿ, ಡಿಸೆಂಬರ್-29 ರಂದು KPSC ಮರುಪರೀಕ್ಷೆ ಮಾಡಲು ದಿನಾಂಕ ನಿಗದಿಪಡಿಸಿ ಸರ್ವ ಸನ್ನದ್ದರಾಗಿತ್ತು, ಈ ಮದ್ಯೆ ಮರುಪರೀಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ (Stay) ನೀಡಿತ್ತು. ಇಂದು ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದೆ (Stay Vacate ಆಗಿದೆ).!! ಆದ್ದರಿಂದ ಡಿಸೆಂಬರ್-29 ಕ್ಕೆ KAS ಪರೀಕ್ಷೆ ನಡೆಯೋದು ಪಕ್ಕಾ.!! 7-8 ದಿನದಲ್ಲಿ Hall Ticket ಪ್ರಕಟಗೊಳ್ಳಲಿದೆ & 15 ದಿನದಲ್ಲಿ ಪರೀಕ್ಷೆ ಇದೆ.!!
📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
Pharmacist Slct List:
🌟☘️🌟☘️🌟☘️🌟☘️
ಆಯುಷ್ ಇಲಾಖೆಯಲ್ಲಿನ ಔಷಧ ವಿತರಕರ ( Pharmacist ) 60 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select list) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
☘️🌟☘️🌟☘️🌟☘️🌟☘️
👆🏻👆🏻👆🏻👆🏻👆🏻👆🏻👆🏻👆🏻
PDO Revised Key Ans.:
✍🏻📋✍🏻📋✍🏻📋✍🏻📋
⚫ 2024 ನವೆಂಬರ್-17 ರಂದು HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1&2 ರ ಪ್ರಶ್ನೆ ಪತ್ರಿಕೆಗಳಿಗೆ Revised ಕೀ ಉತ್ತರಗಳನ್ನು KPSC ಇದೀಗ ಪ್ರಕಟಿಸಿದೆ.!!
⚫ ಈ Key Ans. ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು 2 ದಿನದ ಹಿಂದೆಯೇ (ಡಿಸೆಂಬರ್-11 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32856
⚫ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32662
✍🏻📋✍🏻📋✍🏻📋✍🏻📋✍🏻
VAO Exam Updates:
=================
2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಗೆ 6,33,917 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಅದರಿಂದ 40,08,74,500 ರೂ. ಹಣ ಸಂಗ್ರಹವಾಗಿದೆ.!!
👆🏻👆🏻👆🏻👆🏻👆🏻👆🏻👆🏻👆🏻👆🏻
PC & PSI ನ್ಯೂ ನೇಮಕಾತಿ:
✍🏻📋✍🏻📋✍🏻📋✍🏻📋✍🏻
⚫ ಅತೀ ಶೀಘ್ರದಲ್ಲೇ 620 PSI & 4,000+ PC ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!
⚫ ಆರ್ಥಿಕ ಇಲಾಖೆಯಿಂದ 600 PSI, 20 DSI & 4,068 PC (KSRP PC=1892 & DAR PC=2176) ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!
⚫ ಪೋಲಿಸ್ ಇಲಾಖೆಯಲ್ಲಿನ ಪ್ರಗತಿಯಲ್ಲಿರುವ PC & PSI ನೇಮಕಾತಿ ಹುದ್ದೆಗಳ ಸದ್ಯದ ಸ್ಥಿತಿಗತಿಯನ್ನು ಇದರಲ್ಲಿ ನೀಡಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻
VAO Final Marks list:
✍🏻📋✍🏻📋✍🏻📋✍🏻📋
⚫ 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಜಿಲ್ಲಾವಾರು ಅಂತಿಮ ಅಂಕಪಟ್ಟಿ (Final Score List) ಯನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24
⚫ ಈ ಪರಿಷ್ಕೃತ ಅಂಕಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುತ್ತದೆ.!!
⚫ ಆಯಾ ಜಿಲ್ಲಾಧಿಕಾರಿಗಳು ಜಾರಿಯಲ್ಲಿರುವ ಮೀಸಲಾತಿಗನುಗುಣವಾಗಿ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ VAO ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುತ್ತಾರೆ.!!
✍🏻📋✍🏻📋✍🏻📋✍🏻📋✍🏻
IBPS: Prelims Score:
💜🤍💜🤍💜🤍💜🤍
ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Specialist Officers (CRP SPL-XIV) ಹುದ್ದೆಗಳ ನೇಮಕಾತಿಗಾಗಿ 2024 ನವೆಂಬರ್-10 ರಂದು ನಡೆಸಿದ Online ಪೂರ್ವಭಾವಿ ಪರೀಕ್ಷೆಯ (Prelims Exam) ಫಲಿತಾಂಶ ವನ್ನು ಡಿಸೆಂಬರ್-03 ರಂದು ಪ್ರಕಟಿಸಿತ್ತು, ಇದೀಗ ಈ ಕೆಳಗಿನ ಲಿಂಕ್ ನಲ್ಲಿ Prelims Score ಪ್ರಕಟಿಸಿದ್ದು, 2024 ಡಿಸೆಂಬರ್-18 ರ ವರೆಗೆ ಮಾತ್ರ ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp14jul24/yscda1_dece24/login.php?appid=3a6169241eed4e5eb563f490343c236b
💜🤍💜🤍💜🤍💜🤍💜
👆🏻👆🏻👆🏻👆🏻👆🏻👆🏻👆🏻👆🏻👆🏻
KSRTC: Candidate List:
✍🏻📋✍🏻📋✍🏻📋✍🏻📋✍🏻
KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ (ಜಾಹೀರಾತು ಸಂ.1/2020 ದಿನಾಂಕ:14-02-2020 ರನ್ವಯ) ಅರ್ಜಿ ಸಲ್ಲಿಸಿ, ಹಾಸನ ತರಬೇತಿ ಕೇಂದ್ರದಲ್ಲಿ 2024 ಡಿಸೆಂಬರ್-16 ರಿಂದ 22 ರ ವರೆಗೆ ನಡೆಯಲಿರುವ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KPSC: Exam Dates:
✍🏻📋✍🏻📋✍🏻📋✍🏻📋
KPSC ಯು ಮುಂದಿನ 3-4 ತಿಂಗಳಲ್ಲಿ (ಜನವರಿ-ಏಪ್ರಿಲ್-2025) ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಪೂರ್ವಿಕ ದಿನಾಂಕಗಳನ್ನು ಇದೀಗ ಅಧಿಕೃತವಾಗಿ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻