srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻
LI (HK) Addl. List:
✍🏻📃✍🏻📃✍🏻📃✍🏻

⚫ ಕಾರ್ಮಿಕ ಇಲಾಖೆಯಲ್ಲಿನ 06 ಕಾರ್ಮಿಕ ನಿರೀಕ್ಷಕರು ( Labour Inspector) (HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSC ಇದೀಗ ಪ್ರಕಟಿಸಿದೆ.!!

ಸೂಚನೆ: ಇದು ಹೆಚ್ಚುವರಿ ಪಟ್ಟಿಯೇ ಹೊರತು Select List ಅಲ್ಲ.!!

⚫ ಈ List ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು 15-20 ದಿನದ ಹಿಂದೆಯೇ (ನವೆಂಬರ್-19 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32675
🌻🍁🌻🍁🌻🍁🌻🍁🌻🍁🌻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Exam Postponed:
✍🏻📋✍🏻📋✍🏻📋✍🏻

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಮಾನ್ಯ ಶ್ರೀ S M ಕೃಷ್ಣ ರವರು ನಿಧನರಾದ್ದರಿಂದ ದಿವಂಗತರ ಗೌರವಾರ್ಥವಾಗಿ ನಾಳೆ
11-12-2024 ರಂದು ರಾಜ್ಯಾದ್ಯಂತ ಎಲ್ಲಾ ಸರಕಾರಿ ಕಚೇರಿ & ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ 11-12-2024 ರಂದು ನಡೆಯಬೇಕಿದ್ದ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಿ 12-12-2024 ರಂದು ನಡೆಸಲು ತೀರ್ಮಾನಿಸಲಾಗಿದೆ.!!
🙏🏻💐🙏🏻💐🙏🏻💐🙏🏻💐🙏🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಕರ್ನಾಟಕ ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಶಿಸ್ತು ಹಾಗೂ ಪ್ರಬುದ್ಧ ಆಡಳಿತಕ್ಕೆ ಮಾದರಿಯಾಗಿದ್ದ ನಾಡಿನ ಇತಿಹಾಸದಲ್ಲಿ ತಮ್ಮ ಸಜ್ಜನಿಕೆ ಹಾಗೂ ಘನತೆಯ ನಡವಳಿಕೆಯಿಂದ ವಿಶೇಷ ಚಾಪು ಮೂಡಿಸಿದ್ದ ಎಸ್.ಎಂ ಕೃಷ್ಣ ಅವರು ಇನ್ನಿಲ್ಲವಾಗಿರುವ ಸುದ್ದಿ ಅತ್ಯಂತ ನೋವು ತಂದಿದೆ.!!

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿ ಇತಿಹಾಸದಲ್ಲಿ ತಮ್ಮ ಶಾಶ್ವತ ಹೆಜ್ಜೆ ಗುರುತು ಮೂಡಿಸಿರುವ ಹೆಮ್ಮೆಯ ಕನ್ನಡಿಗ ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಗಳಾಗಿ ಕರ್ನಾಟಕದ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರನ್ನು ಸಿಲಿಕಾನ್ ಸಿಟಿ ಎನಿಸಿಕೊಳ್ಳಲು ಕೊಟ್ಟ ಕೊಡುಗೆ ಎಂದೆಂದಿಗೂ ಮರೆಯಲಾಗದು.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ
🙏🏻💐🙏🏻💐🙏🏻💐🙏🏻💐🙏🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
UPSC (IAS) Mains Result:
✍🏻🗒️✍🏻🗒️✍🏻🗒️✍🏻🗒️✍🏻

ಕೇಂದ್ರ ಲೋಕಸೇವಾ ಆಯೋಗ ( UPSC ) ವು 2024 ಸೆಪ್ಟೆಂಬರ್ 20 ರಿಂದ 29 ರವರೆಗೆ ನಡೆಸಿದ ನಾಗರೀಕ ಸೇವೆಗಳ ( IAS / IPS Mains ) ಮುಖ್ಯ ಪರೀಕ್ಷೆಯ ಫಲಿತಾಂಶವನ್ನು Interviewಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

GTTC: Exam Imp. Link:
✍🏻📃✍🏻📃✍🏻📃✍🏻📃✍🏻

2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ KEA ಬಿಡುಗಡೆ ಮಾಡಿದ Hall Ticket ನ್ನು Download ಮಾಡಲು ಸಾಧ್ಯವಾಗದ & ಕನ್ನಡ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಅರ್ಜಿ ಸಂಖ್ಯೆಯನ್ನು ನಮೂದಿಸುವ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
http://164.100.133.71/vao_gttc_map/app_number_details.aspx
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PDO Exam Updates:
✍🏻📃✍🏻📃✍🏻📃✍🏻📃

⚫ ನಿನ್ನೆ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು ಅರ್ಧದಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ.!!
(ಅರ್ಧದಷ್ಟು ಜನ ಯುದ್ಧ ಘೋಷಣೆ ಮಾಡುವ ಮುನ್ನವೇ ಶಸ್ತ್ರ ತ್ಯಾಗ ಮಾಡಿ ಶರಣಾಗಿದ್ದಾರೆ.!!)

★ ಅರ್ಜಿ ಸಲ್ಲಿಸಿದವರು: 3,86,099
★ ಪರೀಕ್ಷೆ ಬರೆದವರು: 2,02,702 (52.5%)
★ ಗೈರು ಉಳಿದವರು: 1,83,397 (47.5%)

ಅಂದರೆ 1 ಹುದ್ದೆಗೆ 1,352 ಅಭ್ಯರ್ಥಿಗಳ ರಿಯಲ್ ಫೈಟ್.!!

⚫ ಇದು ಈವರೆಗಿನ ನೇಮಕಾತಿ ಪರೀಕ್ಷೆಗಳಲ್ಲಿಯೇ ಅತೀ ಹೆಚ್ಚು (ಸ್ಪರ್ಧೆ) ಪೈಪೋಟಿ ಹೊಂದಿರುವ ಪರೀಕ್ಷೆ ಎಂಬ ದಾಖಲೆಗೆ ಪಾತ್ರವಾಗಿದೆ.!!

⚫ ಈ ಹಿಂದೆ ಅಂದರೆ 19-12-2021 ರಂದು ನಡೆದಿದ್ದ 130 Group-C ಹುದ್ದೆಗಳ ನೇಮಕಾತಿ ಪರೀಕ್ಷೆಯ ಪೈಪೋಟಿ ಇದುವರೆಗಿನ ದಾಖಲೆಯಾಗಿತ್ತು, ಆ ದಾಖಲೆಯನ್ನು ಈ PDO exam ಮುರಿದಿದೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/23891
✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PDO Question Paper:
✍🏻📃✍🏻📃✍🏻📃✍🏻📃

ಇದೀಗ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 ರ ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
K-SET Final Key Ans.:
✍🏻📃✍🏻📃✍🏻📃✍🏻📃

⚫ 2024 ನವೆಂಬರ್-24 ರಂದು ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (K-SET) ಅಂತಿಮ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.!!

⚫ K-SET GK ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32721
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PDO Exam Updates:
✍🏻📃✍🏻📃✍🏻📃✍🏻📃

⚫ 150 PDO (Non-HK) ಹುದ್ದೆಗಳ ನೇಮಕಾತಿಗೆ ನಾಳೆ & ನಾಡಿದ್ದು (2024 ಡಿಸೆಂಬರ್-07 & 08 ರಂದು) ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ PDF ನಲ್ಲಿರುವ ಮಹತ್ವದ ಸೂಚನೆಗಳನ್ನು ಮಿಸ್ ಮಾಡದೇ ಓದಿಕೊಳ್ಳಿ.!!

★ ಕಡ್ಡಾಯ ಕನ್ನಡ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 2,50,000+
ಒಂದೇ ಪತ್ರಿಕೆ:  2:00pm - 4:00pm

★ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 3,50,000+
ಪತ್ರಿಕೆ-1: 10:00am - 11:30am
ಪತ್ರಿಕೆ-2:  2:00pm - 4:00pm

⚫ ಕಡ್ಡಾಯ ಕನ್ನಡ ಪರೀಕ್ಷೆ ಯಾರು ಬರೆಯಬೇಕು.? ಯಾರಿಗೆ ವಿನಾಯಿತಿ ಇದೆ.? ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32644

⚫ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದರೆ ಮಾತ್ರ ನಿಮ್ಮ GK ಪರೀಕ್ಷೆ ಮೌಲ್ಯಮಾಪನ ವಾಗುತ್ತದೆ.! ಭಯ ಬೇಡ ಈ ಪರೀಕ್ಷೆ SSLC/PUC ಮಕ್ಕಳಿಗೆ ಕೊಟ್ಟರೂ ಕೂಡಾ ಸುಲಭವಾಗಿ 100+ ಅಂಕ ಗಳಿಸುತ್ತಾರೆ, ಆದ್ದರಿಂದ ನೀವು ಖಂಡಿತವಾಗಿ ಪಾಸ್ ಮಾಡುತ್ತೀರಿ ದೈರ್ಯವಾಗಿ ಹೋಗಿ.

⚫ ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ಒಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ (SR WORLD) ನಾವಿದ್ದೀವಿ.
ಆಲ್ ದಿ ಬೆಸ್ಟ್.!!
👍💐👍💐👍💐👍💐👍💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
GTTC Bell Timing:
✍🏻📃✍🏻📃✍🏻📃✍🏻

2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ Bell Timing ನ್ನು KEAಯು ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPTCL Date Extended:
✍🏻📋✍🏻📋✍🏻📋✍🏻📋

⚫ KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳಿಗೆ 2024 ನವೆಂಬರ್-20 ರೊಳಗೆ ಸಲ್ಲಿಸಿರುವ ಅರ್ಜಿಗಳಿಗೆ E-sign ಪ್ರಕ್ರಿಯೆ Post office chalan ಡೌನ್‌ಲೋಡ್ ಮಾಡಲು & ಶುಲ್ಕ ಪಾವತಿಸಲು ದಿನಾಂಕ ಡಿಸೆಂಬರ್-05 & 10 ರ ವರೆಗೆ ಇದ್ದ ಅಂತಿಮ ದಿನಾಂಕವನ್ನು ಕ್ರಮವಾಗಿ ಡಿಸೆಂಬರ್-13 & 18 ರ ವರೆಗೆ ವಿಸ್ತರಿಸಲಾಗಿದೆ.! For Link:
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/JPM_JSA_24/Verify_PostChalanByID.aspx

⚫ ಚಲನ್ ಡೌನ್‌ಲೋಡ್ ಮಾಡಲು ಸಾದ್ಯವಾಗುತ್ತಿಲ್ಲ & ಪ್ರಕ್ರಿಯೆ ಪೂರ್ಣಗೊಳಿಸಲು ತಾಂತ್ರಿಕ ತೊಂದರೆಯಿದೆ ತಕ್ಷಣವೇ ಅದನ್ನು ಸರಿಪಡಿಸಬೇಕು & ಇನ್ನಷ್ಟು ಸಮಯಾವಕಾಶ ನೀಡಬೇಕೆಂದು SR WORLD ನವೆಂಬರ್-28 ರಂದು ನೂರಾರು ಅಭ್ಯರ್ಥಿಗಳ ಪರವಾಗಿ KPTCL ಗೆ ವಿನಂತಿಸಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32745
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS ಮರು ಪರೀಕ್ಷೆ ಬಗ್ಗೆ:
✍🏻📋✍🏻📋✍🏻📋✍🏻📋✍🏻

⚫ 2024 ಅಗಸ್ಟ್-27 ರಂದು ನಡೆದಿದ್ದ 384 KAS Prelims Exam ನ್ನು ರದ್ದುಗೊಳಿಸಿ, ಡಿಸೆಂಬರ್-29 ರಂದು KPSC ಮರುಪರೀಕ್ಷೆ ಮಾಡಲು ದಿನಾಂಕ ನಿಗದಿಪಡಿಸಿ ಸರ್ವ ಸನ್ನದ್ದರಾಗಿದೆ, ಈ ಮದ್ಯೆ ಮರುಪರೀಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ (Stay) ನೀಡಿದೆ. ಡಿಸೆಂಬರ್-09 ರಂದು ವಿಚಾರಣೆ ನಡೆಯಲಿದೆ.!!

⚫ ಈ ವಿಷಯಕ್ಕೆ ಸಂಬಂಧಿಸಿದಂತೆ ವಿಜಯವಾಣಿ ಪತ್ರಿಕೆಯ ವರದಿ ಇಲ್ಲಿದೆ.!!
📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Dress Code & PH LIST:
✍🏻📃✍🏻📃✍🏻📃✍🏻📃✍🏻

2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ KEAಯು ಇದೀಗ PH ಅಭ್ಯರ್ಥಿಗಳ ಪಟ್ಟಿ ಹಾಗೂ Exam Dress Code ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻

ವ್ಯಯ ಮಾಡದಿರಿ ಸಮಯ

ಸಮಯವನ್ನು ನೀವು ಗೌರವಿಸಿದರೆ,
ನಿಮ್ಮನ್ನು ಗೌರವಿಸುವ ಸಮಯ
ಬಂದೇ ಬರುತ್ತದೆ.!!

ಸಮಯ ಸಾಧಕತನವನ್ನು ಮರೆತು,
ಸಮಯ ಸಾರ್ಥಕತೆಯನ್ನು ನಮ್ಮದಾಗಿಸಿಕೊಳ್ಳೋಣ.!!

ಸಮಯ ಕೆಲವೊಮ್ಮೆ ನಮ್ಮ ನಗುವನ್ನು ಮರೆಸಿಬಿಡುತ್ತದೆ.
ನಗು ಕೆಲವೊಮ್ಮೆ ನಮ್ಮ ಸಮಯವನ್ನೇ ಮರೆಸಿಬಿಡುತ್ತದೆ.!!
✍🏻⚜️✍🏻⚜️✍🏻⚜️✍🏻⚜️✍🏻⚜️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
🥃🍷🥃🍷🥃🍷🥃🍷🥃

🚨 ಶೀಘ್ರದಲ್ಲಿಯೇ ಅಬಕಾರಿ ಇಲಾಖೆಯಲ್ಲಿ Group-C (Constable & Excise Sub Inspector ) ಹುದ್ದೆಗಳ ನೇಮಕಾತಿ ನಡೆಯಲಿದೆ.!!

🚨 ಇದಕ್ಕೆ ಸಂಬಂಧಿಸಿದಂತೆ Group-C ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳೇ ನಿನ್ನೆ (03-12-2024 ರಂದು) ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ದೇಶನ ನೀಡಿದ್ದಾರೆ.!!
🥃🍷🥃🍷🥃🍷🥃🍷🥃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Time Table:
✍🏻📃✍🏻📃✍🏻📃✍🏻📃✍🏻

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 58 (43+15) Assistant Controller & 54 Audit Officer ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
ನಾಳೆ ಸರಕಾರಿ ರಜೆ:
✍🏻📋✍🏻📋✍🏻📋✍🏻

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಮಾನ್ಯ ಶ್ರೀ S M ಕೃಷ್ಣ ರವರು ದಿನಾಂಕ:
10-12-2024 ರಂದು ನಿಧನರಾದ ಹಿನ್ನೆಲೆಯಲ್ಲಿ ದಿವಂಗತರ ಗೌರವಾರ್ಥವಾಗಿ ನಾಳೆ 11-12-2024 ರಂದು ರಾಜ್ಯಾದ್ಯಂತ ಎಲ್ಲಾ ಸರಕಾರಿ ಕಚೇರಿ & ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.!!
🙏🏻💐🙏🏻💐🙏🏻💐🙏🏻💐🙏🏻

Читать полностью…

SR W🌍RLD

IBPS: Mains Call Letter:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Specialist Officers (CRP SPL-XIV) ಹುದ್ದೆಗಳ ನೇಮಕಾತಿಗಾಗಿ 2024 ಡಿಸೆಂಬರ್-14 ರಂದು ನಡೆಸುವ Online ಮುಖ್ಯ ಪರೀಕ್ಷೆಯ (Mains Exam) Call Letter ನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp14jul24/oeclax1_nove24/login.php?appid=0e7f8a82ee59489e3ad1ac0717a8242b
💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
RU: Final Key Ans.:
✍🏻📃✍🏻📃✍🏻📃✍🏻

2024 ನವೆಂಬರ್-24 ರಂದು ನಡೆದ ರಾಯಚೂರು ವಿಶ್ವವಿದ್ಯಾಲಯ (RU) ದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆಗಳ ಅಂತಿಮ ಕೀ ಉತ್ತರಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/raichur2024
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

ಹೀಗೊಂದು SR WORLD ಚಿಂತನೆ:
✍🏻📋✍🏻📋✍🏻📋✍🏻📋✍🏻📋✍🏻

⚫ KPSC & KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಕೆಳಗೆ ನೀಡಿದ ಅಂಕಿ-ಅಂಶಗಳ ಆಧಾರದ ಮೇಲೆ ಹೇಳುವುದಾದರೆ ಅರ್ಜಿ ಸಲ್ಲಿಸುವ ಒಟ್ಟು ಅಭ್ಯರ್ಥಿಗಳಲ್ಲಿ ಸಾಮಾನ್ಯವಾಗಿ ಅರ್ಧದಷ್ಟು (50%) ಅಭ್ಯರ್ಥಿಗಳು ಗೈರು ಉಳಿಯುತ್ತಿದ್ದಾರೆ, ಆದರೆ ಪರೀಕ್ಷಾ ಪ್ರಾಧಿಕಾರಗಳು ಗೈರು ಉಳಿಯುವ ಅಭ್ಯರ್ಥಿಗಳ Question Paper Printing, Exam Center Booking, Supervisors & Staff ನಿಯೋಜನೆ ಸೇರಿದಂತೆ ಸುಮಾರು ಪರೀಕ್ಷಾ ಕಾರ್ಯಗಳಲ್ಲಿ ಹಣ, ಶಕ್ತಿ ಸಮಯ & ಸಂಪನ್ಮೂಲಗಳ ಅಪವ್ಯಯವಾಗುತ್ತಿದೆ.! ಇದು ರಾಜ್ಯದ ಬೊಕ್ಕಸಕ್ಕೆ ಅಪಾರ ಹಾನಿಯನ್ನುಂಟು ಮಾಡುತ್ತಿರುವುದು ಸುಳ್ಳಲ್ಲ.!!

⚫ ಇದರ ಬದಲು UPSC ಮಾದರಿಯಂತೆ ಅರ್ಜಿ ಮುಕ್ತಾಯದ 15 ದಿನದ ನಂತರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿ ಮಾಡಲು ಹಾಗೂ ಪರೀಕ್ಷಾ ದಿನಾಂಕದ 15 ದಿನ ಮೊದಲು ಪರೀಕ್ಷೆಗೆ ಗೈರು ಉಳಿಯಬೇಕೆನ್ನುವವರು ಅರ್ಜಿ & ಅರ್ಜಿ ಶುಲ್ಕ ಹಿಂಪಡೆಯಲು ಅವಕಾಶ ನೀಡಿದರೆ ಸಂಪನ್ಮೂಲದ ಸೋರಿಕೆಯಾಗದಂತೆ ತಡೆಗಟ್ಟಬಹುದು.!

⚫ ಒಂದು ಅರ್ಜಿ ಸಲ್ಲಿಸುವಾಗ ತಪ್ಪಾಗಿದ್ದರೆ ಅರ್ಜಿ ತಿದ್ದುಪಡಿಗೆ ಅವಕಾಶವಿಲ್ಲದ ಕಾರಣಕ್ಕಾಗಿಯೇ ಬಹಳಷ್ಟು ಅಭ್ಯರ್ಥಿಗಳು ಅನಿವಾರ್ಯವಾಗಿ ಮತ್ತೊಂದು ಅರ್ಜಿಯನ್ನೇ ಸಲ್ಲಿಸಬೇಕಾಗುತ್ತದೆ ಹೀಗಾಗಿ ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸುತ್ತಾರೆ.!!

⚫ ಚಿಂತಕರ ಚಾವಡಿ ಈ ಕುರಿತು ಗಂಭೀರವಾಗಿ ಚಿಂತನೆ ಮಾಡಲಿ. ಶ್ರೀ ಸಾಮಾನ್ಯರ ತೆರಿಗೆ ಹಣ ಪೋಲಾಗದಂತೆ ತಡೆಯಲು ಹಾಗೂ ಅತೀ ಕಡಿಮೆ ಖರ್ಚಿನಲ್ಲಿ ಅತೀ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿ ಎಂಬುದು SR WORLD ನ ಸದಾಶಯ.!!

ಅಂಕಿ-ಅಂಶಗಳು:

08-12-2024 ರಂದು ನಡೆದ 150 PDO ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 3.86 ಲಕ್ಷ.!
ಗೈರು ಉಳಿದವರು: 1.83 ಲಕ್ಷ (47.5%)

19-09-2021 ರಂದು ನಡೆದ 1,323 SDA ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 3.10 ಲಕ್ಷ
ಗೈರು ಉಳಿದವರು: 1.50 ಲಕ್ಷ (48.3%)

★ 2017 ಅಗಸ್ಟ್-20 ರಂದು ನಡೆದಿದ್ದ 428 KAS Prelims Examಗೆ ಅರ್ಜಿ ಸಲ್ಲಿಸಿದ್ದವರು: 2.31 ಲಕ್ಷ.
ಗೈರು ಉಳಿದವರು: 1 ಲಕ್ಷ.! (44%)

★ 2020 ಅಗಸ್ಟ್-24 ರಂದು ನಡೆದಿದ್ದ 106 KAS Prelims Exam ಗೆ ಅರ್ಜಿ ಸಲ್ಲಿಸಿದ್ದವರು: 1,65,250
ಗೈರು ಉಳಿದವರು: 81,534 (50%)
🌀💦🌀💦🌀💦🌀💦🌀💦

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PDO Question Paper:
✍🏻📃✍🏻📃✍🏻📃✍🏻📃

ಇಂದು (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 ರ ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PDO Exam Today:
✍🏻📃✍🏻📃✍🏻📃✍🏻

⚫ ಇಂದು (2024 ಡಿಸೆಂಬರ್-08 ರಂದು) 150 PDO (Non-HK) ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.!!
ಪತ್ರಿಕೆ-1: 10:00am - 11:30am
ಪತ್ರಿಕೆ-2:  2:00pm - 4:00pm

★ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 3,86,099
ಅಂದರೆ 1 ಹುದ್ದೆಗೆ 2,574 ಅಭ್ಯರ್ಥಿಗಳ ಪೈಪೋಟಿ.!!

★ ಇದು ಈವರೆಗಿನ ನೇಮಕಾತಿ ಪರೀಕ್ಷೆಗಳಲ್ಲಿಯೇ ಅತೀ ಹೆಚ್ಚು ಪೈಪೋಟಿ ಹೊಂದಿರುವ ಪರೀಕ್ಷೆ ಎಂಬ ದಾಖಲೆಗೆ ಪಾತ್ರವಾಗಿದೆ.!!

★ ಈ ಹಿಂದೆ ಅಂದರೆ 19-12-2021 ರಂದು ನಡೆದಿದ್ದ 130 Group-C ಹುದ್ದೆಗಳ ನೇಮಕಾತಿ ಪರೀಕ್ಷೆಗೆ 2,23,537 ಜನ ಅರ್ಜಿ ಸಲ್ಲಿಸಿದ್ದು (1 ಹುದ್ದೆಗೆ 1,719 ಅಭ್ಯರ್ಥಿಗಳ ಪೈಪೋಟಿ) ಇದುವರೆಗಿನ ದಾಖಲೆಯಾಗಿತ್ತು.!!

⚫ ಧೈರ್ಯ ಕಳೆದುಕೊಳ್ಳಬೇಡಿ,  ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ನೀವೊಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ (SR WORLD) ನಾವಿದ್ದೀವಿ.
ಆಲ್ ದಿ ಬೆಸ್ಟ್.!!
👍💐👍💐👍💐👍💐👍💐

Читать полностью…

SR W🌍RLD

GTTC: Exam Clarification:
✍🏻📃✍🏻📃✍🏻📃✍🏻📃✍🏻

⚫ 2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ KEA ಬಿಡುಗಡೆ ಮಾಡಿದ Hall Ticket ನಲ್ಲಿನ ನಿಮ್ಮ ಗೊಂದಲಗಳಿಗೆ ಮತ್ತಷ್ಟು ಸ್ಪಷ್ಟನೆ ಇಲ್ಲಿ ನೀಡಲಾಗಿದೆ.!!

⚫ ನಿನ್ನೆಯವರೆಗೂ Officer Grade-2 (GTE108588) ಸೇರಿದಂತೆ ಕೆಲವು ಹುದ್ದೆಗಳಿಗೆ ಸಂಬಂಧಿಸಿದ Admission ticket ನ್ನು Technical Problem ನಿಂದಾಗಿ download ಮಾಡಿಕೊಳ್ಳಲು ಸಾದ್ಯವಾಗುತ್ತಿರಲಿಲ್ಲ.!! ಇದೀಗ ಆ ಸಮಸ್ಯೆಯನ್ನು ಪರಿಹರಿಸಿದ್ದು ಸಂಬಂಧಿಸಿದ ಅಭ್ಯರ್ಥಿಗಳು ಈಗ Download ಮಾಡಿಕೊಳ್ಳಿ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

★ ಈ ಕೆಳಗಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2024 ಡಿಸೆಂಬರ್-02 & 05 ರಂದು ಸಲ್ಲಿಕೆಯಾಗಿವೆ & ಅತೀ ಶೀಘ್ರದಲ್ಲಿಯೇ ಅವು ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!

★ 15 CTI (HK) ಹುದ್ದೆಗಳ Provisional Select List.

★ 47 Co-Operative Inspector (Non-HK) ಹುದ್ದೆಗಳ Final Select List.

★ 242 Account Assistant ಹುದ್ದೆಗಳ Final Select List.

✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
GTTC: Exam Clarification:
✍🏻📃✍🏻📃✍🏻📃✍🏻📃✍🏻

ನಿಮ್ಮ ಗೊಂದಲಕ್ಕಿಷ್ಟು ಪರಿಹಾರ.!!

⚫ 2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ KEA ಬಿಡುಗಡೆ ಮಾಡಿದ Hall Ticket ನಲ್ಲಿನ ನಿಮ್ಮ ಗೊಂದಲಗಳಿಗೆ ತಕ್ಕಮಟ್ಟಿನ ಸ್ಪಷ್ಟನೆ ಇಲ್ಲಿ ನೀಡಲಾಗಿದೆ.!!

⚫ ಇದರ ಹೊರತಾಗಿಯೂ ಹಲವು ಅಭ್ಯರ್ಥಿಗಳು ಕೆಲವು ಗೊಂದಲಗಳನ್ನು ಎದುರಿಸುತ್ತಿದ್ದರೆ ನೇರವಾಗಿ KEA ಯನ್ನು Helpline/Email/Twitter (X) ಮೂಲಕ ಸಂಪರ್ಕಿಸಿ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KKRTC Pro.Select List:
⚽🏐⚽🏐⚽🏐⚽🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ SC & ST ಬ್ಯಾಕ್ ಲಾಗ್ ಹುದ್ದೆಗಳ (ಜಾಹಿರಾತು ಸಂಖ್ಯೆ: 1/2022 & 2/2022 ದಿನಾಂಕ: 17-08-2022) ನೇಮಕಾತಿಗೆ ಸಂಬಂಧಿಸಿದಂತೆ 1:5 ರಂತೆ ಅರ್ಹರಾದ 226 ಅಭ್ಯರ್ಥಿಗಳಿಗೆ 2024 ನವೆಂಬರ್-28 ರಂದು Document Verification & ನವೆಂಬರ್-29 ರಂದು Physical ನಡೆದಿತ್ತು, ಇದೀಗ ತಾತ್ಕಾಲಿಕ ಆಯ್ಕೆಪಟ್ಟಿಯು Cut off ಅಂಕಗಳೊಂದಿಗೆ ಪ್ರಕಟಗೊಂಡಿದೆ, ಆಕ್ಷೇಪಣೆಗಳಿದ್ದರೆ 14-12-2024 ರೊಳಗಾಗಿ ಸಲ್ಲಿಸುವುದು.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

KLA: ಅರ್ಜಿ ಲಿಂಕ್ ಪ್ರಕಟ:
✍🏻📋✍🏻📋✍🏻📋✍🏻📋✍🏻

⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 28 ವಿವಿಧ ಹುದ್ದೆಗಳ ನೇಮಕಾತಿಗೆ 2024 ಮಾಚ್೯-12 ರಂದು ಹೊರಡಿಸಿದ್ದ ನೇಮಕಾತಿಗೆ ಮತ್ತೊಮ್ಮೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಇದೀಗ ಅವಕಾಶ ನೀಡಲಾಗಿದೆ.!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_Legislative_Council/forms/Registration.aspx

⚫ ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವ PUC / Degree / BE (CS/IS/E&C) & Typist ವಿದ್ಯಾರ್ಹತೆ ಇರುವವರು 2024 ಡಿಸೆಂಬರ್-04 ರಿಂದ 2025 ಜನವರಿ-01 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

⚫ ಮೂಲ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30313
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

RRB ALP Exam Key Ans.:
✍🏻📋✍🏻📋✍🏻📋✍🏻📋✍🏻📋

★ 2024 ನವೆಂಬರ್-25 ರಿಂದ 29 ರ ವರೆಗೆ Railways Recruitment Board (RRB) ನಡೆಸಿದ Assistant Loco Pilot (ALP) ಪರೀಕ್ಷೆಗಳಿಗೆ ಸಂಬಂಧಿಸಿದ Official Key answers ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://rrb.digialm.com//EForms/configuredHtml/1181/91195/login.html

★ ಇದರೊಂದಿಗೆ ಈ ಕೆಳಗಿನ ಲಿಂಕ್ ನಲ್ಲಿ ಅಭ್ಯರ್ಥಿಗಳು ತಾವು ಪಡೆದ ಅಂಕಗಳೊಂದಿಗೆ Rank ಕೂಡಾ ಚೆಕ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://rankmitra.in/r/all/score-calculator.php
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
GTTC: Hall Ticket:
✍🏻📃✍🏻📃✍🏻📃✍🏻

⚫ 2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ (ನಿರ್ಧಿಷ್ಟ ಪತ್ರಿಕೆ) ಪರೀಕ್ಷೆಗೆ ಸಂಬಂಧಿಸಿದಂತೆ KEAಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ Hall Ticket ಬಿಡುಗಡೆ ಮಾಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/admssionticket_gttc/forms/hallticket.aspx

⚫ Hall Ticket ಪ್ರಕಟಿಸಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ KEA ಗೆ ಇಂದು SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32791
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಕ್ರೀಡಾ ಮೀಸಲಾತಿಗೆ ತಡೆ:
✍🏻📋✍🏻📋✍🏻📋✍🏻📋✍🏻

⚫ ರಾಜ್ಯ ಸಿವಿಲ್‌ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇಕಡ 2% ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ದಿನಾಂಕ: 18.09.2024ರ ಅಧಿಸೂಚನೆಯನ್ನು ತಕ್ಷಣದಿಂದ (04-12-2024ರಿಂದ) ಜಾರಿಗೆ ಬರುವಂತೆ ತಡೆಹಿಡಿಯಲಾಗಿದ್ದು, ಅದರನ್ವಯ ಯಾವುದೇ ಕ್ರಮ ಕೈಗೊಳ್ಳದಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.!!

⚫ ಈ 2% ಮೀಸಲಾತಿ ಸಲುವಾಗಿಯೇ ಕೃಷಿ ನೇಮಕಾತಿ ಸೇರಿದಂತೆ ಹಲವು ನೇಮಕಾತಿ ಪ್ರಕ್ರಿಯೆಗಳಿಗೆ ತಡೆಯಾಗಿತ್ತು, ಆದರೆ ಇದೀಗ ಈ ಮೀಸಲಾತಿಗೆ ತಡೆ.? ಇನ್ನು ನೇಮಕಾತಿ ಪ್ರಕ್ರಿಯೆಗಳ (ಅದೋ)ಗತಿ.?
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel