srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KKRTC: INTERVIEW:
⚽🏐⚽🏐⚽🏐⚽🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಬೀದರ್ ವಿಭಾಗದಲ್ಲಿನ ಘಟಕಗಳ ಬಸ್ ಚಾಲನೆಗೆ 100 Driver & 50 Technical Assistant ಬೇಕಿರುವುದರಿಂದ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ 2024 ಡಿಸೆಂಬರ್-02, 03 & 04 ರಂದು Driver ಹುದ್ದೆಗೆ ಹಾಗೂ ಡಿಸೆಂಬರ್-06 & 07 ರಂದು Technical Assistant ಹುದ್ದೆಗೆ KKRTC ನಿಗಮದ ಹಳೇ ಬಸ್ ನಿಲ್ದಾಣದ ಬೀದರ್ ವಿಭಾಗೀಯ ಕಚೇರಿಯಲ್ಲಿ Interview ನಡೆಯಲಿದೆ.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻

⚫ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ SSLC ಪಾಸಾದ SC & ST ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ UNIFORMED ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
20-12-2024

⚫ ಅರ್ಜಿ ಸಲ್ಲಿಸಲು & ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/Unihomekan.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಅರ್ಜಿಗೆ Link ಪ್ರಕಟಿಸಿದೆ:
✍🏻📋✍🏻📋✍🏻📋✍🏻📋

⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು ಹೊರಡಿಸಿದ್ದ ಭೂಮಾಪನ ಇಲಾಖೆಯಲ್ಲಿನ 750 (560+190HK) ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವ PUC Science ನಲ್ಲಿ Maths 60% ಇರುವ ಅಥವಾ BE / B.Tech ( Civil) ವಿದ್ಯಾರ್ಹತೆ ಇರುವವರು 2024 ನವೆಂಬರ್-25 ರಿಂದ ಡಿಸೆಂಬರ್-09 ರ ವರೆಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html

⚫ ಇಲ್ಲಿಯವರೆಗೆ 77,270 (59,408+17,862HK) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.!!

⚫ ಮೂಲ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30141
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ಹೆತ್ತವರಿಗೆ ಹತ್ತಿರವಾಗಿ:★
✍🏻📋✍🏻📋✍🏻📋✍🏻📋✍🏻

ಎಲ್ಲಾ ತಾಯಿ-ತಂದೆಯರಿಗೆ ಈ ವಿಡಿಯೋ ಸಮರ್ಪಣೆ.!!

"ಹಿರಿಯರೆಂದರೆ:"

ಮನೆಯ ಮೂಲೆ ಅಲ್ಲ ಅವರು
ಮನೆಯ ಮೂಲವೇ ಅವರು.!
ಅವರು ಮುದುಕರಲ್ಲ, ಅನುಭವದಲ್ಲಿ ಧನಿಕರು.!
ಅವರು ವಯಸ್ಸಾದವರಲ್ಲ, ಆಯಾಸವಾಗದವರು,
ಅವರು ವಯೋವೃದ್ದರಲ್ಲ, ಶುದ್ಧ ಚೈತನ್ಯರು
ಅವರು ಭಾರವಾದವರಲ್ಲ, ಬಂಗಾರದಂತವರು.!

ಜೀವನದಲ್ಲಿ ತಂದೆ-ತಾಯಿಯರನ್ನು
"ಕೈ" ಹಿಡಿದು ನಡೆಸಿದ್ದೇ ಆದ್ರೆ,
ಜಗತ್ತಿನಲ್ಲಿ ಯಾವ ವ್ಯಕ್ತಿಯ
"ಕಾಲು" ಹಿಡಿಯುವ ಅವಶ್ಯಕತೆ ಬೀಳುವುದಿಲ್ಲ..!!

ನಿಮ್ಮ ಹೆತ್ತವರ ಕಣ್ಣಲ್ಲಿ ನೀರು ಅಂತಾ ಬಂದ್ರೆ,
ಅದು ನಿಮ್ಮ ಸಾವಿನದ್ದಾಗಿರಬೇಕು.!
ಇಲ್ಲ ನಿಮ್ಮ ಸಾಧನೆಯದ್ದಾಗಿರಬೇಕು.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SBI New Notification:
✍🏻📃✍🏻📃✍🏻📃✍🏻📃✍🏻

⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 160+ Specialist Cadre Officer (SCO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.

⚫ Qualification: BE (Civil/Electrical/Fire)

⚫ ಅರ್ಜಿ ಸಲ್ಲಿಸುವ ಅವಧಿ:
22-11-2024 ರಿಂದ 12-12-2024 ರ ವರೆಗೆ.

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
https://bank.sbi/careers
ಅಥವಾ
https://www.sbi.co.in/careers
⚜️🔥⚜️🔥⚜️🔥⚜️🔥⚜️🔥

Читать полностью…

SR W🌍RLD

K-SET & RU Hall Ticket:
✍🏻📃✍🏻📃✍🏻📃✍🏻📃✍🏻

⚫ ನಾಳೆ (2024 ನವೆಂಬರ್-24 ರಂದು) ನಡೆಯುವ K-SET & RU ಎರಡೂ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಈ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
★ ಪತ್ರಿಕೆ- 1 & 2
★ ಬೆಳಿಗ್ಗೆ 10:00 am ರಿಂದ 1:00 pm
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/admissionticket_kset/forms/hallticket.aspx

⚫ Application No. ಮರೆತು/ಕಳೆದು ಹೋದ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ SSLC Reg. No ಮೂಲಕ Application No. ಪಡೆಯಬಹುದೆಂದು ಇದೀಗ KEA ತನ್ನ ಅಧಿಕೃತ (X) ಟ್ವಿಟರ್ ನಲ್ಲಿ ತಿಳಿಸಿದೆ, ಪ್ರಯತ್ನಿಸಿ, ವಿಫಲವಾದರೆ KEA ಗೆ ಟ್ವೀಟ್ ಮಾಡಿ, ನಿನಗೆ ಸಹಾಯ ಮಾಡಬಹುದು.!!

⚫ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ ಬರೆಯಲಿರುವವರು: 1.17 ಲಕ್ಷ.!!

⚫ ರಾಯಚೂರು ವಿಶ್ವವಿದ್ಯಾಲಯದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯಲಿರುವವರು: 2,000
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ IES Final Result: ★
📋✍🏻📋✍🏻📋✍🏻📋✍🏻

ಕೇಂದ್ರ ಲೋಕಸೇವಾ ಆಯೋಗ ( UPSC) ವು ನಡೆಸಿದ Indian Engineering Services ( IES ) ನೇಮಕಾತಿಯ Final Result ನ್ನು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Appointment Order:
✍🏻🗒️✍🏻🗒️✍🏻🗒️✍🏻🗒️

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KEA ಪ್ರಕಟಿಸಿದ Final Select List ನಲ್ಲಿನ ಅಭ್ಯರ್ಥಿಗಳಿಗೆ ಇದೀಗ Appointment Order ನೀಡಲಾಗಿದ್ದು, 15 ದಿನದೊಳಗಾಗಿ Report ಮಾಡಿಕೊಳ್ಳಬೇಕಿದೆ.!!
✍🏻💐✍🏻💐✍🏻💐✍🏻💐✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KKRTC DV & Physical:
⚽🏐⚽🏐⚽🏐⚽🏐

⚫ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ SC & ST ಬ್ಯಾಕ್ ಲಾಗ್ ಹುದ್ದೆಗಳ (ಜಾಹಿರಾತು ಸಂಖ್ಯೆ: 1/2022 & 2/2022 ದಿನಾಂಕ: 17-08-2022) ನೇಮಕಾತಿಯಡಿ 1:5 ರಂತೆ ಅರ್ಹರಾದ 226 ಅಭ್ಯರ್ಥಿಗಳಿಗೆ 2024 ನವೆಂಬರ್-28 ರಂದು Document Verification & ನವೆಂಬರ್-29 ರಂದು Physical ನಡೆಯಲಿದೆ.!!

⚫ ಅರ್ಹ 226 ಅಭ್ಯರ್ಥಿಗಳ 1:5 List:
👇🏻👇🏻👇🏻👇🏻👇🏻👇🏻👇🏻👇🏻
https://kkrtcjobs.karnataka.gov.in/call2022/admin/Shortlistedcontroller

⚫ Call Letter ಡೌನ್‌ಲೋಡ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://kkrtcjobs.karnataka.gov.in/call2022/admin/hall_ticket
🏐⚽🏐⚽🏐⚽🏐⚽🏐⚽

Читать полностью…

SR W🌍RLD

VAO Revised Key Ans.:
✍🏻📋✍🏻📋✍🏻📋✍🏻📋✍🏻

2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1 & 2 ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keawebentry456/vacrec24/20241122194918kannada.pdf
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಚಿಂತೆಯ ಹಿಂದಿನ ಚಿಂತನೆ:
✍🏻📋✍🏻📋✍🏻📋✍🏻📋✍🏻

ಮುಂದಿನ 2-3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ (KPSC/KEA/POLICE ಇಲಾಖೆಯ) ವಿವಿಧ ಹೊಸ ನೇಮಕಾತಿಗಳನ್ನು ತಡೆಹಿಡಿದಿರುವುದರಿಂದ ಹಾಗೂ ಪರೀಕ್ಷಾ ದಿನಾಂಕಗಳು ಪದೇ ಪದೇ ಬದಲಾಗುವುದರಿಂದ ಅಭ್ಯರ್ಥಿಗಳ ಮನಸ್ಥಿತಿ & ಅವರ ಪರಿಸ್ಥಿತಿ ಯಾರಿಗೂ ಹೇಳದಾಗಿದೆ, ಇದು 2-3 ತಿಂಗಳವರೆಗೆ ಮಾತ್ರನೋ ಅಥವಾ 5-6 ತಿಂಗಳಾಗತ್ತೋ ಗೊತ್ತಿಲ್ಲ. ನಿಮ್ಮೆಲ್ಲರ ಚಿಂತೆ ನಮಗಂತೂ ಅರ್ಥವಾಗಿದೆ & ಆ ಚಿಂತೆಗೆ SR WORLD ನ ಚಿಂತನೆಯೊಂದು ಹೀಗಿದೆ.......

ರಾಜ್ಯ ಸರ್ಕಾರದ ಹೊಸ ನೇಮಕಾತಿಗಳನ್ನು ಮಾತ್ರ ತಡೆಹಿಡಿಯಲಾಗಿದೆಯೇ ಹೊರತು ಕೇಂದ್ರ ಸರ್ಕಾರದ ನೇಮಕಾತಿಗಳನ್ನಲ್ಲ.!! ಆದ್ದರಿಂದ ಈ ಅವಧಿಯಲ್ಲಿ ಚಿಂತಿಸುತ್ತಾ ಕೂಡುವ ಬದಲು ಕೇಂದ್ರ ಸರ್ಕಾರದ (UPSC / SSC/ NTA / RRB / IBPS) ವಿವಿಧ ನೇಮಕಾತಿ ಪರೀಕ್ಷೆಗಳ ಕಡೆ ನಿಮ್ಮೆಲ್ಲರ ಗಮನ ಕೇಂದ್ರಿಕೃತವಾಗಲಿ. ಇದು ಚಿಂತಿಸುವ ಸಮಯವಲ್ಲ, ಚಿಂತನೆ ಮಾಡುವ ಸಮಯ.!! ಈಗಾಗಲೇ ಚಾಲ್ತಿಯಲ್ಲಿರುವ ನೇಮಕಾತಿ ಪರೀಕ್ಷೆಗೆ ಯಾವುದೇ ತೊಂದರೆ ಇಲ್ಲ ಅದಕ್ಕೆ ಅರ್ಜಿ ಸಲ್ಲಿಸಿ ತಯಾರಿ ನಡೆಸುತ್ತಿದ್ದವರು ಅದನ್ನೇ ಮುಂದುವರೆಸಿ, ಆದರೆ ಹೊಸ ನೇಮಕಾತಿಗಳಿಗೆ ಕಾಯುತ್ತಾ ಓದುತ್ತಿರುವ ಅಭ್ಯರ್ಥಿಗಳು ದಯವಿಟ್ಟು ನಿಮ್ಮ ಗಮನ ಕೇಂದ್ರದ ನೇಮಕಾತಿ ಕಡೆ ಇರಲಿ, ಏನಂತೀರಾ.?

ನಿಜ ಹೇಳಬೇಕಂದ್ರೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸುತ್ತಿರುವ ಕರ್ನಾಟಕದ ಒಟ್ಟು ಅಭ್ಯರ್ಥಿಗಳಲ್ಲಿ ಬಹುಪಾಲು ಅಂದರೆ 60-70% ಜನ ಕೇವಲ KPSC & KEA ಪರೀಕ್ಷೆಗಳಿಗೆ ಮಾತ್ರ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕೇವಲ 30-40% ಜನ ಮಾತ್ರ ಕೇಂದ್ರದ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.!!

ಒಂದು ಅಂದಾಜಿನ ಪ್ರಕಾರ:
SDA/FDA/VAO/PDO/Teacher/PC/PSI/KAS/Group-C, etc. ಪರೀಕ್ಷೆಗಳಿಗೆ
ಅರ್ಜಿ ಸಲ್ಲಿಸುವವರು- 80-90%
ಒಂದು ಹುದ್ದೆಗೆ ಕನಿಷ್ಠ 100 ರಿಂದ 1000 ಅಭ್ಯರ್ಥಿಗಳ ವರೆಗೆ ಫೈಟ್ ಇರತ್ತೆ.!!

ಆದರೆ ಕೇಂದ್ರ ಸರ್ಕಾರದ (UPSC / SSC/ NTA / RRB / IBPS Banking) ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವವರು ಕೇವಲ 30-40% ಅಲ್ಲಿ ಒಂದು ಹುದ್ದೆಗೆ ಕನಿಷ್ಠ 10 ರಿಂದ 100 ಅಭ್ಯರ್ಥಿಗಳ ವರೆಗೆ ಮಾತ್ರ ಫೈಟ್ ಇರತ್ತೆ.!!

ನಮ್ಮ ರಾಜ್ಯದಲ್ಲಿನ Forest Dept. Court Peon, Typist, Stenographer, Driver, Librarian, etc. ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವವರು ಕೇವಲ 5-10%
ಒಂದು ಹುದ್ದೆಗೆ ಕನಿಷ್ಠ 3 ರಿಂದ 10 ಅಭ್ಯರ್ಥಿಗಳ ವರೆಗೆ ಮಾತ್ರ ಫೈಟ್ ಇರತ್ತೆ.!!

ಈ ಮೇಲಿನ ವಿಶ್ಲೇಷಣಾತ್ಮಕ ಚಿಂತನೆಯು ಅಭ್ಯರ್ಥಿಗಳಿಗೊಂದಿಷ್ಟು ಆತ್ಮವಿಶ್ವಾಸವನ್ನು ಮೂಡಿಸಲಿ, "ಅಯ್ಯೋ ಹೀಗಾಯ್ತಲ್ಲಾ.!!" ಎಂದು ಕೈಕಟ್ಟಿ ಕುಳಿತುಕೊಳ್ಳದೇ, ಈ ಸಂದಿಗ್ಧ ಸಂಕಟದ ಪರಿಸ್ಥಿತಿಯನ್ನು ಎದುರಿಸಲು ಟೊಂಕ ಕಟ್ಟಿ ನಿಲ್ಲುವಂತಾಗಲೆಂದು SR WORLD ಆಶಿಸುತ್ತದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SSC GD & CGL Date:
✍🏻🗒️✍🏻🗒️✍🏻🗒️✍🏻🗒️

Staff Selection Commission (SSC) ಯು 17,727 Combined Graduate Level (CGL) ಹುದ್ದೆಗಳ ನೇಮಕಾತಿಯ 2ನೇ ಹಂತದ ಪರೀಕ್ಷೆಯನ್ನು 2025 ಜನವರಿ-18 ರಿಂದ 20 ರ ವರೆಗೆ ಹಾಗೂ 39,481 Constable (GD) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು 2025 ಫೆಬ್ರವರಿ-04 ರಿಂದ 25 ರ ವರೆಗೆ ನಡೆಸಲು ನಿರ್ಧರಿಸಿ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
RU Exam PH List:
✍🏻📋✍🏻📋✍🏻📋✍🏻

2024 ನವೆಂಬರ್-24 ರಂದು ನಡೆಯುವ ರಾಯಚೂರು ವಿಶ್ವವಿದ್ಯಾಲಯ ದಲ್ಲಿನ 24 (06+18 HK) Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ PH ಅಭ್ಯರ್ಥಿಗಳ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐🍁

ಜೀವನದಲ್ಲಿ ಇಬ್ಬರು ಸ್ನೇಹಿತರನ್ನು ಸಂಪಾದಿಸಿ,

ಒಬ್ಬ ಕೃಷ್ಣನಂತೆ.
ಹೋರಾಡುವುದಿಲ್ಲ,
ಆದರೂ ನಿಮ್ಮನ್ನು ಗೆಲ್ಲಿಸುತ್ತಾನೆ.!!


ಇನ್ನೊಬ್ಬ ಕರ್ಣನಂತೆ.
ನೀವು ಸೋಲುತ್ತೀರಿ ಅಂತಾ ಗೊತ್ತಿದ್ದರೂ
ನಿಮಗಾಗಿ ಹೋರಾಡುತ್ತಾನೆ.!!

✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPTCL Date Extended:
✍🏻📋✍🏻📋✍🏻📋✍🏻📋✍🏻

KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಂದೇ (ನವೆಂಬರ್-20) ಮುಕ್ತಯವಾಗುತ್ತದೆ.! ಆದರೆ Server / Technical Problem ನಿಂದಾಗಿ ಚಲನ್ ಡೌನ್‌ಲೋಡ್ ಮಾಡಲು, Payment ಮಾಡಲು ಹಾಗೂ E-sign ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮಾತ್ರ E-sign ಪ್ರಕ್ರಿಯೆ Post office chalan ಡೌನ್‌ಲೋಡ್ ಮಾಡಲು & ಶುಲ್ಕ ಪಾವತಿಸಲು ಕ್ರಮವಾಗಿ ಡಿಸೆಂಬರ್-05 & 10 ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ.! ಆದರೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

K-SET & RU Key Ans.:
✍🏻📃✍🏻📃✍🏻📃✍🏻📃✍🏻

⚫ 2024 ನವೆಂಬರ್-24 ರಂದು ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) & ರಾಯಚೂರು ವಿಶ್ವವಿದ್ಯಾಲಯ (RU) ದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆಗಳ Official ಕೀ ಉತ್ತರಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/

⚫ K-SET GK ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32721
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

AC (SAAD) ಅರ್ಜಿ Link:
✍🏻📃✍🏻📃✍🏻📃✍🏻📃✍🏻

⚫ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 58 (43+15) Assistant Controller & 54 Audit Officer ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇದೀಗ ಲಿಂಕ್ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html

⚫ Prelims Exam ನಲ್ಲಿ 1:20 ರಂತೆ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು ಇದೀಗ Mains ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ.!!

⚫ ಅರ್ಜಿ ಸಲ್ಲಿಸುವ ಅವಧಿ: 2024 ನವೆಂಬರ್-25 ರಿಂದ ಡಿಸೆಂಬರ್-09 ರ ವರೆಗೆ.

⚫ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32408
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
FDA ನೇಮಕಾತಿ Updates:
✍🏻📋✍🏻📋✍🏻📋✍🏻📋✍🏻

⚫ ಈಗಾಗಲೇ ಹೊರಡಿಸಬೇಕಾಗಿದ್ದ 276 (187+89) FDA ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ ಆರಂಭವಾಗುವ ಬದಲು ವಿಳಂಬವಾಗಿದ್ದೇಕೆ.?

⚫ FDA ಗೆ ಯಾವ Syllabus ನಂತೆ ಪರೀಕ್ಷೆ ನಡೆಸುತ್ತಾರೋ ಎಂಬುದನ್ನು RTI ನಲ್ಲಿ ಕೇಳಿದ ಮಾಹಿತಿಗೆ 2024 ನವೆಂಬರ್-08 ರಂದು KPSC ನೀಡಿದ ಅಧಿಕೃತ FDA Syllabus ಇದರಲ್ಲಿದೆ.!!

⚫ ಇದೇ ರೀತಿ SDA ನೇಮಕಾತಿ ಕುರಿತು Updates ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32631
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
K-SET Question Paper:
✍🏻📋✍🏻📋✍🏻📋✍🏻📋✍🏻

ಇಂದು (2024 ನವೆಂಬರ್-24 ರಂದು) KEA ನಡೆಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
INSPIRE EXPIRED.??
😭😳😢😳😢😳😢😳

ಬಾರದೂರಿಗೆ ಹೋದ ಭಾ(ರದ)ವ ಜೀವಿ.!!

ನಿಂತು ಮಾಲೆ ಹಾಕಿಸಿಕೊಳ್ಳಬೇಕಾದವರು
ಮಲಗಿ ಮಾಲೆ ಹಾಕಿಸಿಕೊಂಡರೆ ಹೆ(ಸ)ತ್ತವರ ಕರುಳು ಹೇಗಾಗಿರಬಾರದು..??

Today, we lost a guiding light.
Mr. Sharat GN touched countless lives through their coaching institute. A true inspiration to many aspirants. May their memory inspire us to support one another.

Dear friends, as you prepare for your exams, remember that life is not just about success or failure. Your mental well-being, relationships, and happiness matter. Don't hesitate to reach out for support. RIP sir.

ಸ್ನೇಹಿತರೇ, ಮನೆಗೆ & ಮನೆತನಕ್ಕೆ ದಿಕ್ಸೂಚಿಯಾಗಬೇಕಾದ ನೀವೇ ದಿಕ್ಕು ತಪ್ಪಿದರೆ ನಿಮ್ಮ ಹೆತ್ತ(ದೇ)ವರುಗಳ ಪರಿಸ್ಥಿತಿ.........?? ಒಮ್ಮೆ ನೆನಪು ಮಾಡಿಕೊಳ್ಳಿ.
👇🏻👇🏻👇🏻👇🏻👇🏻👇🏻👇🏻👇🏻👇🏻
https://www.prajavani.net/district/davanagere/copper-age-company-worker-suicide-3059151
💐🙏🏻💐🙏🏻💐🙏🏻💐🙏🏻💐🙏🏻💐🙏🏻

Читать полностью…

SR W🌍RLD

IBPS: Mains Call Letter:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Probationary Officers/ Management Trainees (PO/MT-XIV) ಹುದ್ದೆಗಳ ನೇಮಕಾತಿಗಾಗಿ 2024 ನವೆಂಬರ್-30 ರಂದು ನಡೆಸುವ Online Mains ಪರೀಕ್ಷೆಯ Call Letter ನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crppo14jul24/oecla_nov24/login.php?appid=7fbb66d8ef02416a0b6925467b2baa8b
💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KAS New Book Released:
✍🏻📋✍🏻📋✍🏻📋✍🏻📋✍🏻📋

★ "ನೀವೂ KAS ಅಧಿಕಾರಿಯಾಗಬೇಕೆ.?"★

✍🏻 ಸಂಪಾದಕರು: ಶ್ರೀ ಶಾಂತಪ್ಪ ಕುರುಬರ (PSI & UPSC ಸಾಧಕರು)

★ ಈ ರಾಜ್ಯದಲ್ಲಿಯೇ ಮೊಟ್ಟ ಮೊದಲ & ವಿನೂತನ ಪ್ರಯತ್ನದಿಂದ ಹೊರಬಂದಿರುವ ಈ ಪುಸ್ತಕವು KAS ಮುಖ್ಯ ಪರೀಕ್ಷಾ ತಯಾರಿಗೆ ಉಪಯುಕ್ತವಾಗಿದೆ. ಅದರ ಮುಖ್ಯಾಂಶಗಳು ಇಂತಿವೆ:

★ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಒತ್ತಡದಲ್ಲಿ ಹೇಗೆ ಉತ್ತರ ಬರೆಯುತ್ತಾರೆ.? ಎಂದು ತಿಳಿಯಲು RTI ಮೂಲಕ ಪಡೆದ KAS ಅಧಿಕಾರಿಗಳ (ಕನ್ನಡ & English ಎರಡೂ ಭಾಷೆಯಲ್ಲಿ) ಮೂಲ ಉತ್ತರ ಪತ್ರಿಕೆಗಳನ್ನು ಯಥಾವತ್ತಾಗಿ ನೀಡಲಾಗಿದೆ.!!

★ KPSC ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತದೆ.? ಎಂದು ತಿಳಿಯಲು KPSC ಯೇ ನೀಡಿದ ಅಧಿಕೃತ ಮಾದರಿ ಉತ್ತರಗಳನ್ನು (Scheme of evaluation) ಇದರಲ್ಲಿ ನೀಡಲಾಗಿದೆ.! ಕರ್ನಾಟಕದ 90% ಅಭ್ಯರ್ಥಿಗಳ ಬಳಿ ಇದು ಇರುವುದಿಲ್ಲ.!!

★ ಹೆಚ್ಚು ಅಂಕಗಳನ್ನು ಪಡೆದು ಅಧಿಕಾರಿಯಾದವರು ಬರೆದ ಪ್ರಬಂಧವನ್ನು ಯಥಾವತ್ತಾಗಿ ನೀಡಲಾಗಿದೆ.!!

★ ಎಷ್ಟು ಹಂತದ ಮೌಲ್ಯಮಾಪನ ನಡೆಯುತ್ತದೆ ಎಂಬುದರ ಕುರಿತು ತಿಳಿಸುತ್ತದೆ.

★ ಈ ಉತ್ತಮ ಪುಸ್ತಕದಲ್ಲಿನ ಅತ್ಯುತ್ತಮ ಅಂಶಗಳನ್ನು ನಿಮ್ಮ ಮಸ್ತಕಕ್ಕೆ ಸೇರಿಸಿಕೊಂಡು, ನೀವೂ ಕೆಎಎಸ್ ಅಧಿಕಾರಿಯಾಗಿ.

★ ಈ ಪುಸ್ತಕ ಪಡೆಯಲು ನಿಮ್ಮ ಸಹಾಯಕ್ಕಾಗಿ ಸಂಪರ್ಕಿಸಿ:
96201 31843
/ 90355 44611
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬದುಕು ಬರೆದ ಮಾತು:
⭐🍁⭐🍁⭐🍁⭐🍁

ಸಮಯಕ್ಕೆ ಸರಿಯಾಗಿ ಕೈಕೊಟ್ಟವರು &
ಸರಿಯಾದ ಸಮಯದಲ್ಲಿ ಕೈ ಹಿಡಿದವರು
ಜೀವನಪರ್ಯಂತ ನೆನಪಿನಲ್ಲಿರುತ್ತಾರೆ.!!
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
VAO Revised Key Ans.:
✍🏻📋✍🏻📋✍🏻📋✍🏻📋✍🏻

2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1 & 2 ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಪೆಬ್ರವರಿ-29 ರಂದು ಹೊರಡಿಸಿದ್ದ ಭೂಮಾಪನ ಇಲಾಖೆಯಲ್ಲಿನ 364 (264+100HK) ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವ PUC Science ನಲ್ಲಿ Maths 60% ಇರುವ ಅಥವಾ BE / B.Tech ( Civil) ವಿದ್ಯಾರ್ಹತೆ ಇರುವವರು 2024 ನವೆಂಬರ್-25 ರಿಂದ ಡಿಸೆಂಬರ್-09 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

⚫ ಈ ಮೇಲಿನ ಹುದ್ದೆಗಳೊಂದಿಗೆ ಹೆಚ್ಚುವರಿಯಾಗಿ 296+90 ಹುದ್ದೆಗಳನ್ನು ಇದೀಗ ಸೇರ್ಪಡೆ ಮಾಡಲಾಗಿದೆ, ಇದರೊಂದಿಗೆ ಒಟ್ಟು ಹುದ್ದೆಗಳ ಸಂಖ್ಯೆ ಇದೀಗ 750 (560+190HK) ಆಗಿದೆ.!!

⚫ ಇಲ್ಲಿಯವರೆಗೆ 77,270 (59,408+17,862HK) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.!!

⚫ ಮೂಲ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30141
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

IBPS: PO Prelims Result:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Probationary Officers/ Management Trainees (PO/MT-XIV) ಹುದ್ದೆಗಳ ನೇಮಕಾತಿಗಾಗಿ ನಡೆಸಿದ Online Prelims Exam ನ ಫಲಿತಾಂಶ ವನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crppo14jul24/res1a_nov24/login.php?appid=dbad66c45d0a300d72fa618cbb4443c8
💜🤍💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PDO Key Objection:
✍🏻📋✍🏻📋✍🏻📋✍🏻📋

2024 ನವೆಂಬರ್-17 ರಂದು HK ಭಾಗದ 97 PDO ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1&2 ರ ಪ್ರಶ್ನೆ ಪತ್ರಿಕೆಗಳಿಗೆ KPSC ಪ್ರಕಟಿಸಿದ Official ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದರೆ 2024 ನವೆಂಬರ್‌-26 ರೊಳಗಾಗಿ ನಿಗದಿತ ನಮೂನೆಯಲ್ಲಿಯೇ ಸಲ್ಲಿಸುವುದು.!!.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PC 2nd Prov. List:
💛❤️💛❤️💛❤️💛

ಉತ್ತರ ಕನ್ನಡ ಜಿಲ್ಲೆ:

80 Police Constable (CAR/DAR) ಹುದ್ದೆಗಳ ನೇಮಕಾತಿಯ ಉತ್ತರ ಕನ್ನಡ (ಕಾರವಾರ) ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ನವೆಂಬರ್-16 ರಂದು ಕಾರವಾರ ಪೊಲೀಸ್ ಜಿಲ್ಲಾ ಕಚೇರಿಯ Notice Board ನಲ್ಲಿ ಪ್ರಕಟಿಸಿದೆ.!!
💛❤️💛❤️💛❤️💛❤️💛

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
UGC-NET Notification:
✍🏻💐✍🏻💐✍🏻💐✍🏻💐✍🏻

⚫ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಡಿಸೆಂಬರ್-2024 ರ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.!!

⚫ University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!

⚫ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
10-12-2024

⚫ NET Exam Date:
2025 ಜನವರಿ-01 ರಿಂದ 19 ರ ವರೆಗೆ.!!

⚫ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ugcnet.nta.ac.in /
OR
www.nta.ac.in
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

KPTCL Application Issue:
✍🏻📋✍🏻📋✍🏻📋✍🏻📋✍🏻📋

⚫ KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (ನವೆಂಬರ್-20) ಕೊನೆಯ ದಿನವಾಗಿದೆ, ಆದರೆ Server / Technical Problem ನಿಂದಾಗಿ ಅರ್ಜಿ ಸಲ್ಲಿಸಲು / ಚಲನ್ ಡೌನ್‌ಲೋಡ್ ಆಗುತ್ತಿಲ್ಲ ಹಾಗೂ Payment ಮಾಡಲು ಸಾಧ್ಯವಾಗುತ್ತಿಲ್ಲವೆಂದು ಸಾವಿರಾರು ಅಭ್ಯರ್ಥಿಗಳು SR WORLD ಗೆ ಮೆಸೇಜ್ ಮಾಡುತ್ತಿದ್ದಾರೆ, ಅರ್ಜಿ ಸಲ್ಲಿಸಲು ಸಾವಿರಾರು ಅಭ್ಯರ್ಥಿಗಳು ಇನ್ನೂ ಹರಸಾಹಸ ಪಡುತ್ತಿದ್ದಾರೆ.!! ಆದ್ದರಿಂದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು & ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಲು SR WORLD ಈ ಮೂಲಕ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ವಿನಂತಿಸುತ್ತದೆ.!!

⚫ ಇದರೊಂದಿಗೆ ಮೆರಿಟ್ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಂಡು ದಯವಿಟ್ಟು ಅರ್ಹರಿಗೆ ಉದ್ಯೋಗ ದೊರೆಯುವಂತೆ ಮಾಡಿ ಎಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಮೂಲಕ ಸರಕಾರಕ್ಕೆ ಹಾಗೂ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32411
✍🏻📋✍🏻📋✍🏻📋✍🏻📋

Читать полностью…
Subscribe to a channel