srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
402 PSI Marks List.:
✍🏻🔥✍🏻🔥✍🏻🔥✍🏻🔥

2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಪಡೆದ ಅಂಕಗಳನ್ನು (Score List) KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸಿದ ಮಾತು:
❤️💛❤️💛❤️💛❤️💛❤️

ನಾನಂತೂ ಯಾರಿಗೂ ಕೆಟ್ಟದಂತು ಮಾಡಿಲ್ಲ.!
ಮತ್ತೆ ನನ್ನ ಜೊತೆನೇ ಯಾಕೆ ಹೀಗಾಗುತ್ತದೆ.?
ನಾನಂತೂ ಯಾವಾಗಲೂ ನೀತಿ & ಧರ್ಮದ
ಪಥದಲ್ಲಿಯೇ ಸಾಗುತ್ತೇನೆ.! ಆದರೂ
ಯಾಕೆ ನನ್ನ ಜೊತೆ ಹೀಗೆ ಕೆಟ್ಟದ್ದಾಗುತ್ತದೆ.?

ಹೀಗೆ ವಿಚಾರಗಳು ತುಂಬಾ ಸಲ ನಿಮ್ಮ ಮನಸ್ಸಿನಲ್ಲಿ ಬಂದಿವೆಯೇ.? ಉತ್ತರವೇ ಸಿಕ್ಕಿಲ್ವಾ.?

ಹಾಗಾದರೆ ಇದಕ್ಕೆ ಉತ್ತರ ಪಡೆಯಲು ಕೇವಲ 4 ನಿಮಿಷದ ಈ ವಿ(ಆ)ಡಿಯೋ ಸಂಪೂರ್ಣವಾಗಿ ಕೇಳಿ.!!
❤️💛❤️💛❤️💛❤️💛❤️💛

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ KFCSC: 1:3 DV LIST: ★
❤️💛❤️💛❤️💛❤️💛❤️

ಕರ್ನಾಟಕ ಆಹಾರ & ನಾಗರಿಕ ಸರಬರಾಜು ನಿಗಮ ನಿಯಮಿತ (Karnataka Food & Civil Supplies Corporation Ltd.) ದಲ್ಲಿನ Asst. Manager, Junior/Senior Assistants & Quality Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:3 ರಂತೆ Documents Verification ಗೆ ಅರ್ಹರಾದ 386 ಅಭ್ಯರ್ಥಿಗಳ ಪಟ್ಟಿಗಳು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಗೊಂಡಿವೆ.!!:
👇🏻👇🏻👇🏻👇🏻👇🏻👇🏻👇🏻👇🏻
https://kfcsc.karnataka.gov.in/english
✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PC & 545 PSI Updates:
✍🏻📋✍🏻📋✍🏻📋✍🏻📋✍🏻

⚫ Police Constable (Civil/CAR/DAR) & 545 Civil PSI ಹುದ್ದೆಗಳ ನೇಮಕಾತಿಗಳಲ್ಲಿ ಆದ (No. Of Verification Done & Appointment orders issued) ಪ್ರಗತಿ ಪರಿಶೀಲನೆಗಾಗಿ ನಾಳೆ (
06--11-2024 ರಂದು) Video Conference ಮೂಲಕ Review Meeting ಇದೆ.!!

⚫ 420 + 3,064 PC (CAR/DAR), 454 + 1,137 PC (Civil) ಹುದ್ದೆಗಳ ನೇಮಕಾತಿಯ Provisional Select List ಗಳನ್ನು ಕ್ರಮವಾಗಿ 2024 ಪೆಬ್ರವರಿ-28, ಅಗಸ್ಟ್-29 ರಂದು ಸಂಬಂಧಿಸಿದ Unit ಗಳಿಗೆ ಕಳುಹಿಸಿಕೊಡಲಾಗಿದೆ.!!

⚫ 545 PSI (Civil) Range Wise Select List ಗಳನ್ನು ಅಕ್ಟೋಬರ್-29 ರಂದು ಎಲ್ಲಾ 10 Unit ಗಳಿಗೆ ಕಳುಹಿಸಿಕೊಡಲಾಗಿದ್ದು, ಅದರಲ್ಲಿ (375M+130W) ಒಟ್ಟು 505 ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
K-SET D.V Related:
✍🏻📋✍🏻📋✍🏻📋✍🏻

⚫ 13-01-2024 ರಂದು ನಡೆದ K-SET ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ Document Verification ಗೆ ಹಾಜರಾಗಲು 2024 ಜುಲೈ, ಅಗಸ್ಟ್ & ಸೆಪ್ಟೆಂಬರ್ ನಲ್ಲಿ ಹಲವಾರು ಬಾರಿ ಅವಕಾಶ ನೀಡಲಾಗಿತ್ತು, ಆದರೆ 228 ಮಂದಿ ಇನ್ನೂ ದಾಖಲೆ ಪರಿಶೀಲನೆಗೆ ಹಾಜರಾಗಿಲ್ಲ.!!

⚫ KSET-2023 ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಇದುವರೆಗೂ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗದವರು ನವೆಂಬರ್ 12 ರಂದು ಬೆಳಿಗ್ಗೆ 10 ಗಂಟೆಗೆ KEA ಕಚೇರಿಗೆ ಹಾಜರಾಗಲು KEA ಸೂಚಿಸಿದೆ. ಇದು ಕೊನೆಯ ಅವಕಾಶ. ಸದುಪಯೋಗ ಪಡಿಸಿಕೊಳ್ಳಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
BMTC DV Call Letter:
✍🏻📃✍🏻📃✍🏻📃✍🏻📃

⚫ 2024 ಸೆಪ್ಟೆಂಬರ್-01 ರಂದು ನಡೆದಿದ್ದ (Non-HK ಭಾಗದ) BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ Document Verification(DV) & Physical ಗೆ ಹಾಜರಾಗಲು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಕರೆಪತ್ರ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
http://mahithikanaja.mybmtc.com:8085/recruitment/callletter.php

⚫ DV ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32439
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IBPS: Prelims Call Letter:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Specialist Officers (CRP SPL-XIV) ಹುದ್ದೆಗಳ ನೇಮಕಾತಿಗಾಗಿ 2024 ನವೆಂಬರ್-10 ರಂದು ನಡೆಸುವ Online ಪೂರ್ವಭಾವಿ ಪರೀಕ್ಷೆಯ (Prelims Exam) Call Letter ನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp14jul24/oepecla_oct24/login.php?appid=189fb353c38abefea09cb6c133ff853e
💜🤍💜🤍💜🤍💜🤍💜🤍💜🤍💜

Читать полностью…

SR W🌍RLD

★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻

ಯಾರ ಪರೀಕ್ಷೆ ಯಾವಾಗ ಗೊತ್ತಾ.?

ಮಿತ್ರನ ಪರೀಕ್ಷೆ ಸಂಕಷ್ಟ ಕಾಲದಲ್ಲಿ
ಪುತ್ರನ ಪರೀಕ್ಷೆ ವಿವಾಹದ ನಂತರ
ಪುತ್ರಿಯ ಪರೀಕ್ಷೆ ಯೌವ್ವನದಲ್ಲಿ
ಪತ್ನಿಯ ಪರೀಕ್ಷೆ ಪತಿಯ ಬಡತನದಲ್ಲಿ
ಪತಿಯ ಪರೀಕ್ಷೆ ಪತ್ನಿಯ ಅನಾರೋಗ್ಯದಲ್ಲಿ
ಸಹೋದರರ ಪರೀಕ್ಷೆ ಬದುಕಿನ ಯುದ್ದದಲ್ಲಿ
ಸಹೋದರಿಯರ ಪರೀಕ್ಷೆ ಆಸ್ತಿ ಹಂಚಿಕೆಯಲ್ಲಿ
ಮೊಮ್ಮಕ್ಕಳ ಪರೀಕ್ಷೆ ಅಜ್ಜಿ ತಾತರ ಮುಪ್ಪಿನಲ್ಲಿ.
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Typist Copyist DV List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST-COPYIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-10 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಆಕಾಂಕ್ಷಿಗಳ ಆಶಾದಾಯಕ ಮನವಿ:
❤️💛❤️💛❤️💛❤️💛❤️💛❤️💛
    
❤️ PSI/CTI & ಇತರೆ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಉಳಿದ ಹುದ್ದೆಯ ಆಕಾಂಕ್ಷಿಗಳು SR WORLD ಮೂಲಕ ಮಾಡಿಕೊಂಡ ಮನವಿ ಇದು.!!


💛 ಸ್ನೇಹಿತರೇ, ತಾವು ಹಲವು ಹುದ್ದೆಗಳಿಗೆ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು. ಪ್ರಸ್ತುತವಾಗಿ ನೀವು 4-5 ಹುದ್ದೆಗೆ ಆಯ್ಕೆಯಾಗಿರುವುದರಿಂದ ಒಂದು ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳು ನಿಮಗೆ ಕೇವಲ ಒಂದು ಆಯ್ಕೆಯಾಗಿವೆ. ಆದ ಕಾರಣದಿಂದ ತಾವುಗಳು "ನನಗೆ ಸದರಿ ಹುದ್ದೆಯನ್ನು ನಿರಾಕರಿಸುತ್ತಿದ್ದೇನೆ" ಎಂದು ಪ್ರಮಾಣ ಪತ್ರವನ್ನು ಸಲ್ಲಿಸಿ ಸ್ವ-ಇಚ್ಛೆಯಿಂದ ದೂರ ಉಳಿದರೆ, ನಿಮಗಿಂತಲೂ ಕಡಿಮೆ ಅಂಕ ಪಡೆದಿರುವ ನಮಗೆ ಸರ್ಕಾರಿ ಹುದ್ದೆ ಪಡೆಯಲು ಅವಕಾಶ ದೊರಕಿಸಿಕೊಟ್ಟಂತೆ ಆಗುತ್ತದೆ, ಜೊತೆಗೆ ನಿಮ್ಮಂತೆಯೇ ಕಡು ಬಡತನದ ಕುಟುಂಬದಿಂದ ಬಂದಂತಹ  ನಾವು ಸಹ ಈ ಸಮಾಜದಲ್ಲಿ ಒಂದು ಉತ್ತಮ ಸ್ಥಾನಕ್ಕೆ ತಲುಪಲು ಸಹಾಯಕವಾಗುತ್ತದೆ.! ನಮ್ಮ ಕುಟುಂಬಕ್ಕೆ ಒಂದು ತುತ್ತು ಅನ್ನ ನೀಡಿದ ಪುಣ್ಯ ನಿಮಗೆ ಲಭಿಸುತ್ತದೆ.!!"
ಇಂತಿ, ಸರಕಾರಿ ಹುದ್ದೆಯ ಆಕಾಂಕ್ಷಿಗಳು.


❤️ ಸುಮಾರು 100ಕ್ಕೂ ಅಧಿಕ ಅಭ್ಯರ್ಥಿಗಳು
ಲೆಕ್ಕ ಸಹಾಯಕರು, ಸಹಕಾರ ಸಂಘಗಳ ನಿರೀಕ್ಷಕರು, CTI & PSI ಸೇರಿದಂತೆ ನಾಲ್ಕೂ ನೇಮಕಾತಿಗಳಲ್ಲಿ (ಕನಿಷ್ಠ 2 ರಿಂದ 4 ನೇಮಕಾತಿಯಲ್ಲಿ) ಆಯ್ಕೆಯಾಗಿದ್ದಾರೆ. ಇದರಲ್ಲಿನ ಹಲವು ಅಭ್ಯರ್ಥಿಗಳು CTI 1:3 ಅರ್ಹತಾ ಪಟ್ಟಿಯಲ್ಲಿಯೂ & ಕೆಲವು ಅಭ್ಯರ್ಥಿಗಳು 545 PSI ಆಗಿ ಆಯ್ಕೆಯಾಗಿದ್ದಾರೆ.!! ಹಾಗಾಗಿ ಈ 100 ಜನ ಸಾಮಾನ್ಯ ಅಭ್ಯರ್ಥಿಗಳಲ್ಲಿ ಹಲವಾರು ಅಭ್ಯರ್ಥಿಗಳು PSI/CTI ಹುದ್ದೆಯನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆ ಹುದ್ದೆಗೆ Join ಆದಮೇಲೆ ಲೆಕ್ಕ ಸಹಾಯಕರು ಹುದ್ದೆ ಮತ್ತು ಸಹಕಾರ ಸಂಘಗಳ ನಿರೀಕ್ಷಕರು ಹುದ್ದೆಗಳು ಬ್ಯಾಕ್ ಲಾಗ್ ಆಗಿಯೇ ಉಳಿಯುತ್ತವೆ.!! ಆದ್ದರಿಂದ PSI & CTI ಹುದ್ದೆಯ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಿದ ನಂತರ ಲೆಕ್ಕ ಸಹಾಯಕರು ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಂದ ಸ್ವ-ಇಚ್ಛೆ (willingness) ತೆಗೆದುಕೊಂಡು ಉಳಿದ ಬಡ ಪ್ರತಿಭಾವಂತ ಅರ್ಹ ಅಭ್ಯರ್ಥಿಗಳಿಗೆ ಆ ಹುದ್ದೆ ಸಿಗುವಂತೆ KPSC ಕ್ರಮ ವಹಿಸಬೇಕೆಂದು ಸಾವಿರಾರು ಅಭ್ಯರ್ಥಿಗಳು SR WORLD ಗೆ ವಿನಂತಿಸಿದ್ದು, ಆದ್ದರಿಂದ ಮಾನ್ಯ KPSC ಕಾರ್ಯದರ್ಶಿಗಳಿಗೆ ಈ ಮನವಿಯನ್ನು ತಲುಪಿಸುತ್ತಿದ್ದೇವೆ.! ಈ ಹಿಂದಿನ KPSC ಕಾರ್ಯದರ್ಶಿಗಳು ಈ ಮೇಲಿನಂತೆ ಕ್ರಮ ವಹಿಸಿ ನೇಮಕಾತಿ ಮಾಡಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!

❤️ ಸಾಮಾನ್ಯ ಅಭ್ಯರ್ಥಿಗಳು ಈಗಾಗಲೇ ಬೇರೆ ಹುದ್ದೆಗೆ ಆಯ್ಕೆಯಾಗಿದ್ದರೆ ಅಥವಾ ಇದಕ್ಕಿಂತ ಉನ್ನತ ಹುದ್ದೆ ಪಡೆಯಬೇಕೆಂಬ ಮಹದಾಸೆಯಿಂದ ಆ ಹುದ್ದೆಗೆ ಸೇರಲು ಇಷ್ಟವಿಲ್ಲದಿದ್ದಲ್ಲಿ, ಅಂತಹ ಅಭ್ಯರ್ಥಿಗಳು ದಯವಿಟ್ಟು ಲಿಖಿತ ರೂಪದಲ್ಲಿ KPSCಗೆ ತಿಳಿಸಿ, ಇದರಿಂದ ಇನ್ನೊಬ್ಬರಿಗೆ ಆ ಹುದ್ದೆ ಸಿಗತ್ತೆ, "ನಿಮ್ಮಿಂದಾಗಿ ಇನ್ನೊಬ್ಬರ ಜೀವನದಲ್ಲಿ ಶಾಶ್ವತ ದೀಪಾವಳಿ ಆಗಲಿ, ಆ ದೀಪ ಹಚ್ಚಿದ ಶ್ರೇಯಸ್ಸು ನಿಮಗೆ ಸಲ್ಲಲಿ" ಎಂದು SR WORLD ಕೂಡಾ ನಿಮ್ಮಲ್ಲಿ ವಿನಂತಿಸುತ್ತದೆ.!!
❤️💛❤️💛❤️💛❤️💛❤️💛❤️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Court Typist D.V List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-09 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ರಾಜ್ಯೋತ್ಸವ ಪ್ರಶಸ್ತಿ-2024:
💛❤️💛❤️💛❤️💛❤️💛

2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಗೆ ಭಾಜನರಾದ ಸಾಧಕರ
ಅಧಿಕೃತ ಪಟ್ಟಿ ಇಲ್ಲಿದೆ.!!
💛❤️💛❤️💛❤️💛❤️💛❤️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ದೀಪಾವಳಿಯ Wishes:
🪔🌟🪔🌟🪔🌟🪔🌟

ಮನೆಯಲ್ಲಿ ಮಗುವಿಗೆ, ಮನದಲ್ಲಿ ನಿಮ್ಮ ನಗುವಿಗೆ,
ಉರಿದು ಹೋಗುವ ಪಟಾಕಿ ಬೇಡ.!
ಉಳಿದು ಹೋಗುವ ಹಾಸ್ಯ ಚಟಾಕಿ ಇರಲಿ.!!
ದಿವಾಳಿ ಮಾಡುವ ಪಟಾಕಿಯ
ಹಾವಳಿ ಇಲ್ಲದ ದೀಪಾವಳಿ ಆಚರಿಸೋಣ.!!

ಆಸೆಗೆ     ಆಕಾಶದೀಪ
ಬದುಕಿಗೆ ಭುವನದೀಪ
ನಾರಿಗೆ       ದಾರಿದೀಪ
ಅಭಿವೃದ್ಧಿಗೆ ಆಶಾದೀಪ
ಸಾಧನೆಗೆ ಸ್ಫೂರ್ತಿದೀಪ
ನಲಿವಿಗೆ    ನಂದಾದೀಪ

ಈ ದೀಪಾವಳಿಯು
ಸಂಕಷ್ಟದ ಕತ್ತಲೆ ಕಳೆದು
ಸಂತೃಪ್ತಿಯ ಬೆಳಕು ತರಲಿ.
ನಿಮ್ಮ ಮನೆಯನ್ನು ಮಾತ್ರವಲ್ಲ,
ನಿಮ್ಮ ಮನವನ್ನೂ ಬೆಳಗಿಸುವ ಹಬ್ಬವಾಗಲಿ.!!
ಹಣತೆಯ ಬೆಳಕು ಮನೆಯನ್ನು ಬೆಳಗಲಿ,
ಜ್ಞಾನದ ಬೆಳಕು ಮನವನ್ನು ಬೆಳಗಲಿ,

ಚಕ್ರವ್ಯೂಹದಲ್ಲಿ ನಿಂತು
ದೀಪಾವಳಿ ಆಚರಿಸುತ್ತಿರುವವರು
ಮುಂದಿನ ದೀಪಾವಳಿಯನ್ನು
ಚಕ್ರವರ್ತಿಯಾಗಿ ನಿಂತು ಆಚರಿಸುವಂತಾಗಲಿ.!!

ಸಮಸ್ತ SR WORLD ನ ಸರ್ವ ಸದಸ್ಯರಿಗೆ
ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು
.!!
🪔🌟🪔🌟🪔🌟🪔🌟🪔🌟🪔🌟🪔

Читать полностью…

SR W🌍RLD

545 PSI: Bangalore Central Range Select List.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ 2024 ನವೆಂಬರ್-05 ರಿಂದ 20 ರ ವರೆಗೆ ಅರ್ಜಿ ಸಲ್ಲಿಸಬಹುದು.!!

⚫ ಇಲ್ಲಿಯವರೆಗೆ 12,031 (10,212+1819 HK) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.!!

⚫ ಸಂಪೂರ್ಣ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
🐄🦙🐐🐎🐄🐂🐬

♣️ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 75 Assistant Professor ಹುದ್ದೆಗಳ ನೇಮಕಾತಿಗೆ ಇದೀಗ Offline ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!

♣️ 2024 ನವೆಂಬರ್-12 ರಿಂದ 26 ರ ವರೆಗೆ ನಡೆಯುವ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!

♣️ Qualification: Master's Degree / Ph.D with NET

♣️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

♣️ ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://uasd.edu/call-for-application-for-teaching-positions-at-uas-dharwad/
🐄🐃🦙🐐🐎🐄🐂🐬🐋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻

⚫ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ SSLC ಪಾಸಾದ OBC (2A, 3A, 3B & Cat-1) ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ UNIFORMED ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
22-11-2024

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://bcwd.karnataka.gov.in/new-page/Army%20Training%202024-25/kn
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈ ಕೆಳಗಿನ ಲಿಂಕ ಮೂಲಕ ಈ ಕ್ಷಣದಿಂದಲೇ ಆರಂಭಿಸಿ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html

⚫ ಇಲ್ಲಿಯವರೆಗೆ 12,031 (10,212+1819 HK) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.!!

⚫ ಸಂಪೂರ್ಣ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Principal ನೇಮಕಾತಿ ಬಗ್ಗೆ:
💐🍁💐🍁💐🍁💐🍁💐

ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 315 ಪ್ರಾಂಶುಪಾಲರು (39 HK + 266 Non HK ) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಯ್ಕೆಪ್ರಕ್ರಿಯೆ ನಡೆಸಿ, ಆಯ್ಕೆಪಟ್ಟಿಯನ್ನು & ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಸೂಚಿಸಿ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು KEA ಗೆ ಬರೆದ ಪತ್ರವಿದು.!!
🌟💥🌟💥🌟💥🌟💥🌟💥

Читать полностью…

SR W🌍RLD

IBPS: RRB Mains Result:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ  Officer Scale-I, II & III (CRP RRBs-XIII) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಿದ Online Main Exam ನ ಫಲಿತಾಂಶವನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.ibps.in/index.php/rural-bank-xiii/
💜🤍💜🤍💜🤍💜🤍💜

Читать полностью…

SR W🌍RLD

★ UPCOMING EXAMS: ★
✍🏻📃✍🏻📃✍🏻📃✍🏻📃✍🏻📃

★ Multi-Tasking Staff (MTS) & Havaldar Exam:
2024 ಸೆಪ್ಟೆಂಬರ್-30 to ನವೆಂಬರ್-14.

★ IBPS: BANK SO Prelims Exam:
2024 ನವೆಂಬರ್-10

★ PDO Exam:
ನವೆಂಬರ್-17 (HK) & ಡಿಸೆಂಬರ್-08 (Non-HK)

★ 484 KAS Prelims Re-Exam:
2024 ಡಿಸೆಂಬರ್-29

★ KSET Exam &
ರಾಯಚೂರು ವಿ.ವಿ Asst. Professor Exam:
2024 ನವೆಂಬರ್-24

★ RRB Asst. Loco Pilot (ALP) Exams:
2024 ನವೆಂಬರ್-25 ರಿಂದ 29.

★ RPF SI Exams:
2024 ಡಿಸೆಂಬರ್-02 ರಿಂದ 12.

★ RRB JE & Others Exams:
2024 ಡಿಸೆಂಬರ್-13 ರಿಂದ 17

★ RRB Technican Exams:
2024 ಡಿಸೆಂಬರ್-18 ರಿಂದ 29.
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

VAO OBJECTION ISSUE:
✍🏻📋✍🏻📋✍🏻📋✍🏻📋✍🏻

⚫ 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಕಟಿಸಿದ ಕೀ ಉತ್ತರಗಳಿಗೆ Objection ಸಲ್ಲಿಸಲು ನಾಳೆಯೇ (ನವೆಂಬರ್-04) ಕೊನೆಯ ದಿನ.!!

⚫ ಪ್ರತಿ Objection ಗೂ 50 ರೂ. ನಂತೆ ಹಣ ತುಂಬಿ ಆಕ್ಷೇಪಣೆ ಸಲ್ಲಿಸಿದರೂ Server Problem ನಿಂದಾಗಿ ಸಲ್ಲಿಕೆಯಾಗುತ್ತಿಲ್ಲ, ಆದರೆ Amount ಕಟ್ ಆಗುತ್ತಿದೆ, ಈಗಾಗಲೇ ಸುಮಾರು ಅಭ್ಯರ್ಥಿಗಳು ನೂರಾರು ರೂ. ಹಣವನ್ನು ಕಳೆದುಕೊಂಡಿದ್ದಾರೆ.!!

⚫ ಸಾವಿರಾರು ಅಭ್ಯರ್ಥಿಗಳಿಗೆ ಉಂಟಾಗಿರುವ ಈ ತಾಂತ್ರಿಕ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು & ಆಕ್ಷೇಪಣೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಮಾನ್ಯ KEA ಗೆ ಈ ಮೂಲಕ SR WORLD ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
👇🏻👇🏻👇🏻👇🏻👇🏻👇🏻👇🏻👇🏻
https://x.com/SRWORLDNEWS/status/1853074167131750834?t=8bMRL7eB2BiLEfg7651E9Q&s=19
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Typist Copyist DV List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST-COPYIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-18 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Court Typist D.V List:
✍🏻📋✍🏻📋✍🏻📋✍🏻📋

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-10 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPCL Revised List:
✍🏻📋✍🏻📋✍🏻📋✍🏻📋

⚫ KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿ ಯ Revised Provisional Select List ಇದೀಗ ಪ್ರಕಟಗೊಂಡಿದೆ.!!

⚫ Provisional Select List ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32507
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Free Coaching Info.:
💛❤️💛❤️💛❤️💛❤️

2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 31-10-2024 ರೊಳಗಾಗಿ ಆಹ್ವಾನಿಸಬೇಕಿದ್ದ ಅರ್ಜಿಗಳನ್ನು ಕಾರಣಾಂತರದಿಂದ ಮುಂದೂಡಿದ್ದು, 30-11-2024 ರೊಳಗೆ ಅರ್ಜಿ ಆಹ್ವಾನಿಸಲಾಗುವುದೆಂದು ಇಲಾಖೆಯು ಇದೀಗ ತಿಳಿಸಿದೆ.!!
💛❤️💛❤️💛❤️💛❤️💛

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ನಮಸ್ತೆ, ಸಮಸ್ತ ಜನತೆಗೆ: ★
❤💛❤💛❤💛❤💛❤💛

"ನವೆಂಬರ್-೧ ರ ಕನ್ನಡಿಗರಾಗುವ ಬದಲು,
     ನಂಬರ್-೧     ಕನ್ನಡಿಗರಾಗೋಣ."

ನಮಸ್ತೆ, ಸಮಸ್ತ ಕರುನಾಡ ಜನತೆಗೆ,
ಕರುನಾಡ ಕುವರನಿಂದ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.!!

ಈ ಕನ್ನಡ ಮಣ್ಣನ್ನು ಮರಿಬೇಡ ಓ.! ಅಭಿಮಾನಿ,
ಈ ಮಣ್ಣಿನ ಹೆಣ್ಣನ್ನು ಜರಿಬೇಡ ಓ.! ಅಭಿಮಾನಿ
ಸುಸಂಸ್ಕೃತ ಚರಿತ್ರೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆ ಬೀಡು
ಕೆಡಿಸದಿರು ಈ ಹೆಸರಾ... ಈ ಹೆಸರಾ.!!

ಕನ್ನಡದ ಕನ್ನಡಿಗೆ ಕಲ್ಲು ಬೀಳದಂತೆ ನೋಡಿಕೊಳ್ಳೋಣ.!!
💛❤💛❤💛❤💛❤💛❤

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
545 PSI Range-wise List:
✍🏻📋✍🏻📋✍🏻📋✍🏻📋✍🏻

⚫ 23-01-2024 ರಂದು ನಡೆದಿದ್ದ 545 Civil PSI ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಗೆ ಸಂಬಂಧಿಸಿದಂತೆ Range Wise Select Lists ಇದೀಗ ಪ್ರಕಟಗೊಂಡಿವೆ, ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ CED Office Notice Board ನಲ್ಲಿ ಲಗತ್ತಿಸಲಾಗಿದೆ ನೋಡಿಕೊಳ್ಳಿ.!!

⚫ ಈ Range Wise Select List ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು 1ವಾರದ ಹಿಂದೆಯೇ (ಅಕ್ಟೋಬರ್-24 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32460
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻

ದೀಪಾವಳಿ ವಿಶೇಷ:

"ದೀಪ ಬೆಳಗುವ ಬೆಳಕಿನ ಹಿಂದೆ
ಯಾರೋ ಪುಣ್ಯಾತ್ಮ (ಕುಂಬಾರ) ತಯಾರಿಸಿದ ಪಣತೆ,
ಕಾಣದ ಅಣ್ಣ (ಗಾಣಿಗ) ತಯಾರಿಸಿದ ಎಣ್ಣೆ,
ಮತ್ಯಾರೋ (ರೈತ) ಬೆಳೆದ ಹತ್ತಿ ಇರುತ್ತದೆ
ಅದಕ್ಕಿಂತಲೂ ಹೆಚ್ಚಿಗೆ ನಮಗಾಗಿ ತನ್ನನ್ನೇ ತಾನು ಸುಟ್ಟುಕೊಂಡು ಸಮರ್ಪಿಸಿಕೊಳ್ಳುವ ಬತ್ತಿ ಇರುತ್ತದೆ.!!

ಅಂತೆಯೇ ನಮ್ಮ ಜೀವನ ಬೆಳಗಲು ಕೂಡಾ
ಹಲವರ ಹಂಬಲ, ಕೆಲವರ ಬೆಂಬಲ,
ಹಿರಿಯರ ಹಾರೈಕೆ, ಪೋಷಕರ ಪ್ರೋತ್ಸಾಹ ನಮ್ಮ ಹಿಂದೆ ಇರಲೇಬೇಕು, ಇದಕ್ಕಿಂತಲೂ ಹೆಚ್ಚಾಗಿ ಈ ನಾಡು ನುಡಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು.!!"

ತಮಗೂ & ತಮ್ಮ ಕುಟುಂಬದವರಿಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
VAO Revised Key Ans.:
✍🏻📋✍🏻📋✍🏻📋✍🏻📋

⚫ 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ನಿನ್ನೆ KEA ಪ್ರಕಟಿಸಿದ ಕೀ ಉತ್ತರಗಳಲ್ಲಿ ಸಾಕಷ್ಟು ತಪ್ಪುಗಳು ಇದ್ದ ಹಿನ್ನೆಲೆಯಲ್ಲಿ, ಪತ್ರಿಕೆ-2 ರ ಪರಿಷ್ಕೃತ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ, ಇದರಲ್ಲೂ ತಪ್ಪುಗಳಿದ್ದರೆ ನವೆಂಬರ್-04 ರೊಳಗಾಗಿ (ಪ್ರತಿಯೊಂದಕ್ಕೂ 50 ರೂ. ನಂತೆ ಹಣ ತುಂಬಿ) ಆಕ್ಷೇಪಣೆಗಳನ್ನು ಸಲ್ಲಿಸಬಹುದು, ಪತ್ರಿಕೆ-1 ರಲ್ಲಿ ಯಾವುದೇ ಬದಲಾವಣೆ ಮಾಡದೇ ಹಾಗೆಯೇ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx

⚫ ನಿನ್ನೆ ಪ್ರಕಟಿಸಿದ್ದ Key Ans. ನಲ್ಲಿ ಬಹಳಷ್ಟು ತಪ್ಪುಗಳಿದ್ದದ್ದನ್ನು SR WORLD ನಲ್ಲಿ ಮೊದಲು ಸುದ್ದಿ ಮಾಡಿ, ಸರಿಪಡಿಸಲು KEA ಗೆ ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32511
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel