srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻
K-SET: RESULT:
✍🏻📃✍🏻📃✍🏻📃

2024 ನವೆಂಬರ್-24 ರಂದು 1,06,433 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, 89,413 ಅಭ್ಯರ್ಥಿಗಳು ಹಾಜರಾಗಿ ಬರೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯಲ್ಲಿ, 41 Subject ನಿಂದ ಒಟ್ಟಾರೆ 6,302 ಅಭ್ಯರ್ಥಿಗಳು Qualify ಆಗಿದ್ದಾರೆ, Provisional List ನ್ನು KEA ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: Last Chance:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬೀದರ್ ನ ಹುಮ್ನಾಬಾದ್ ನಲ್ಲಿ ನಡೆದ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾಗಿ ಗೈರು ಉಳಿದಿದ್ದ ಅಭ್ಯರ್ಥಿಗಳಿಗೆ ಇದೀಗ (ಜನವರಿ-8 ರಿಂದ 13ರ ವರೆಗೆ ಹಾಜರಾಗಲು) ಅಂತಿಮ ಅವಕಾಶ ನೀಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻


ಬದುಕಿನಲ್ಲಿ ಬಾಡಿ Weight ಹೆಚ್ಚಾದರೆ
ಆರೋಗ್ಯ ಮಾತ್ರ ಕೆಡುತ್ತದೆ,
ಆದರೆ.!!
ಹೆಡ್ Weight ಹೆಚ್ಚಾದರೆ ಬದುಕೇ ಕೆಡುತ್ತದೆ.!!

✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

402 PSI: KALABURGI

Читать полностью…

SR W🌍RLD

402 PSI: DIGP RAILWAY BANGALORE

Читать полностью…

SR W🌍RLD

402 PSI: MANGLORE CITY

Читать полностью…

SR W🌍RLD

402 PSI: MYSORE

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IAS Free Coaching Exam:
✍🏻📋✍🏻📋✍🏻📋✍🏻📋✍🏻

⚫ ಸರಕಾರದ ವತಿಯಿಂದ ಪದವಿ (Degree) ಪಾಸಾದ SC & ST ಅಭ್ಯರ್ಥಿಗಳಿಗೆ IAS Free Coaching ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ KEA ಯು Syllabus & Time Table ನ್ನು ಪ್ರಕಟಿಸಿದ್ದು, 3-4 ದಿನದೊಳಗಾಗಿ Hall Ticket ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!

⚫ ಒಟ್ಟು ಹುದ್ದೆಗಳು: 600 (400SC +200ST)
ಅರ್ಜಿ ಸಲ್ಲಿಸಿದವರು : 14,827
ಒಂದು ಹುದ್ದೆಗೆ 25 ಅಭ್ಯರ್ಥಿಗಳ ಫೈಟ್.!!
ಪರೀಕ್ಷಾ ದಿನಾಂಕ: 12-01-2025 (ರವಿವಾರ)
ಪರೀಕ್ಷಾ ಸಮಯ: 2:30pm - 4:30pm
1 ಅಂಕದ 100 ಪ್ರಶ್ನೆಗಳು ಒಟ್ಟು 100 Marks.!!
(ಯಾವುದೇ Negative Marks ಇರುವುದಿಲ್ಲ.!!)
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
RRB: IMP. NOTICE:
✍🏻📋✍🏻📋✍🏻📋✍🏻📋

⚫ 2025 ಜನೆವರಿ-23 ರಿಂದ ಅರ್ಜಿ ಸಲ್ಲಿಸಲು ಆರಂಭವಾಗಲಿರುವ Railway Recruitment Board (RRB) ನಲ್ಲಿನ 32,000 ಕ್ಕೂ ಅಧಿಕ Assistant (Group-D) ಹುದ್ದೆಗಳ ನೇಮಕಾತಿಗೆ SSLC ಅಥವಾ ITI ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು Minimum Qualification ಬಗ್ಗೆ RRB ಇಂದು (02-01-2025 ರಂದು) ಆದೇಶ ಹೊರಡಿಸಿದೆ.!!

⚫ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/33017
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Kolar VAO DV Date:
✍🏻📋✍🏻📋✍🏻📋✍🏻

1,000 VAO ಹುದ್ದೆಗಳ ನೇಮಕಾತಿ: ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ 2024 ಡಿಸೆಂಬರ್-27 ರಂದು ನಡೆಯಬೇಕಿದ್ದ Document Verification ನ್ನು ಇದೀಗ 2025 ಜನವರಿ-04 ರಂದು ನಡೆಸಲು ಮರು ನಿಗದಿಗೊಳಿಸಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

04-01-2025 ರಂದು ನಡೆಯುವ DV List.!!

Читать полностью…

SR W🌍RLD

02-01-2025 ರಂದು ನಡೆಯುವ DV List.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KSRTC: Candidate List:
✍🏻📋✍🏻📋✍🏻📋✍🏻📋✍🏻

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ (ಜಾಹೀರಾತು ಸಂ.1/2020 ದಿನಾಂಕ:
14-02-2020 ರನ್ವಯ) ಅರ್ಜಿ ಸಲ್ಲಿಸಿ, ಹಾಸನ ತರಬೇತಿ ಕೇಂದ್ರದಲ್ಲಿ 2025 ಜನವರಿ-07 ರಿಂದ 13 ರ ವರೆಗೆ ನಡೆಯಲಿರುವ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

⚫ ಈ ಕೆಳಗಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2024 ಡಿಸೆಂಬರ್-02, 05, 13, 21 & 30 ರಂದು ಸಲ್ಲಿಕೆಯಾಗಿವೆ & ಅತೀ ಶೀಘ್ರದಲ್ಲಿಯೇ ಅವು ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!

★ 245 CTI (15 HK+ 230) Provisional Lists.

★ 47 Co-Operative Inspector (Non-HK) Final List.

★ 242 Account Asst. Final List.

★ 67 Junior Account Asst. (Non-HK) Provisional List.

★ ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ (10+06HK) Assistant Director Additional Lists.!!

⚫ ಆಯೋಗದ ಅನುಮೋದನೆಗೆ ಸಲ್ಲಿಕೆಯಾದ ಈ ಮೇಲಿನ ಎಲ್ಲ ಪಟ್ಟಿಗಳನ್ನು ಪ್ರಕಟಿಸಲು KPSC ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ನ್ಯೂ ವರ್ಷ- ನೀವು ಹರ್ಷ:
✍🏻📋✍🏻📋✍🏻📋✍🏻📋✍🏻

365 ಪುಟಗಳಿರುವ ಹೊಸ ಡೈರಿಯ ಮೊದಲ ಪುಟವಿಂದು,
ಇದನ್ನು ಉತ್ತಮವಾದುದನ್ನು ಬರೆಯುವದರೊಂದಿಗೆ ಆರಂಭಿಸಿ.!!

ಇಂದು ನಿಜವಾಗಿಯೂ ಹೊಸ ವರ್ಷವೇ.?
ಅದು ನಾವು ಹೊಸಬರಾದಾಗ ಮಾತ್ರ.!!

ಇದು ಕೇವಲ 'ನಮ್ಮ ಮನೆಯಲ್ಲಿರುವ'
ಅಸಲಿ ಕ್ಯಾಲೆಂಡರ್ ಬದಲಿಸುವ ಸಮಯವಲ್ಲ.!
ಅಸಲಿಯಾಗಿ 'ನಮ್ಮ ಮನದಲ್ಲಿರುವ'
ದೌರ್ಬಲ್ಯಗಳನ್ನು ಬದಲಿಸುವ ಸಮಯ.!!

ಇಂದು ನಮ್ಮ ಪಂಚಾಂಗ ಬದಲಾಗಿದೆ.!
ಆದರೆ ನಮ್ಮ ಪಂಚ-ಅಂಗಗಳು.?
ನಿನ್ನೆಯವರೆಗೂ ನಮ್ಮೊಳಗೇ ಇದ್ದ ದುಷ್ಟನನ್ನು ಕೊಂದು, ಪಿಂಡ ಇಟ್ಟು ಶ್ರಾದ್ಧ ಮಾಡೋಣ.!!
ನಮ್ಮೊಳಗೇ ಇರುವ ಒಳ್ಳೆಯ ವ್ಯಕ್ತಿಯಿಂದ ಈ ನಾಡು ನುಡಿಯ ಸೇವೆ ಮಾಡಿಸೋಣ.!!

ಮೊದಲು ನಾವು ಬದಲಾಗೋಣ,
ಬದಲಾಗುತ್ತಲೇ ಬದಲಾಯಿಸೋಣ.!
ನಾವು ಇನ್ನೂ ಬದಲಾಗದಿದ್ದರೆ,
ಇಂತಹ ಅದೆಷ್ಟೋ ಹೊಸ ವರ್ಷಗಳನ್ನು ಕಳೆದಿದ್ದೇವೆ ಅಲ್ಲವೇ? ಇದು ಕೂಡಾ ಆ ಪಟ್ಟಿಗೆ ಸೇರತ್ತೆ ಅಷ್ಟೇ.

Don't stop until ur
"VICTORY" becomes an "HISTORY."

ಇಸವಿ ಬದಲಾಗಲಿ ಆದರೆ
ಈ ಸವಿ ಬದಲಾಗದೇ ಇರಲಿ.!!
"ಹೊಸ ವರುಷ ತರಲಿ
ವರುಷ ಪೂರ್ತಿ ಹರುಷ."

-ಶ್ರೀ ಶಂಕರ್ ಜಿ ಬೆಳ್ಳುಬ್ಬಿ
Deputy Commissioner (CT)
✍🏻💐✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
GTTC Final Score List:
✍🏻📃✍🏻📃✍🏻📃✍🏻📃✍🏻

2024 ಡಿಸೆಂಬರ್-9, 10, 11 & 14 ರಂದು ನಡೆಸಲಾದ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಅಂಕಪಟ್ಟಿ (Final Score List) ಯನ್ನು KEA ಇದೀಗ ಪ್ರಕಟಿಸಿದೆ.
!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

IBPS: RRB Final Result:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು 13,513 Officer & Office Assistant (CRP RRBs-XIII) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಗಸ್ಟ್ ನಲ್ಲಿ Prelims & ಸೆಪ್ಟೆಂಬರ್ ನಲ್ಲಿ Mains Exam ಹಾಗೂ ನವೆಂಬರ್ ನಲ್ಲಿ Interview ನಡೆಸಿ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಅಂತಿಮ ಫಲಿತಾಂಶ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://www.ibps.in/
💜🤍💜🤍💜🤍💜🤍💜

Читать полностью…

SR W🌍RLD

402 PSI: CENTRAL RANGE BANGLORE

Читать полностью…

SR W🌍RLD

402 PSI: DAVANAGERE

Читать полностью…

SR W🌍RLD

402 PSI: HUBLI DHARWAD

Читать полностью…

SR W🌍RLD

402 PSI: BANGALORE CITY

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching DV List:
✍🏻🍁✍🏻🍁✍🏻🍁✍🏻🍁✍🏻

ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ 2024 ಅಕ್ಟೋಬರ್-06 ರಂದು ನಡೆಸಲಾದ ಪರೀಕ್ಷೆಯ ಫಲಿತಾಂಶದಲ್ಲಿ Document Verification ಗೆ ಅರ್ಹರಾದ 304 ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
✍🏻🍁✍🏻🍁✍🏻🍁✍🏻🍁✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SSC GD Exam Date:
✍🏻🗒️✍🏻🗒️✍🏻🗒️✍🏻🗒️

Staff Selection Commission (SSC) ಯು 39,481 Constable (GD) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು 2025 ಫೆಬ್ರವರಿ-04 ರಿಂದ 25 ರ ವರೆಗೆ ನಡೆಸಲು ನಿರ್ಧರಿಸಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.!!
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notifications:
✍🏻📋✍🏻📋✍🏻📋✍🏻📋✍🏻

⚫ KEA ಯು ಈಗಾಗಲೇ ಹೊರಡಿಸಲು ಸಿದ್ದಪಡಿಸಿದ ಹೊಸ ನೇಮಕಾತಿ ಅಧಿಸೂಚನೆಗಳು ಯಾವುವು.? ಎಷ್ಟು ಹುದ್ದೆಗಳಿವೆ.? Qualification ಏನು.? Exam Syllabus ಏನು.? & ಕೆಲವು ನೇಮಕಾತಿಗಳಿಗೆ ಸಂಪೂರ್ಣ ಅಧಿಸೂಚನೆ ಪ್ರಕಟಿಸಲು ಸಾಧ್ಯವಾಗದೇ ಇರುವುದಕ್ಕೆ ಕಾರಣವೇನು.? ಎಂಬುದರ ಕುರಿತಾಗಿ Notification wise Updated Information ನ್ನು KEAಯು ಇದೀಗ ತನ್ನ ಅಧಿಕೃತ ಅಂತರ್ಜಾಲದಲ್ಲಿ ಪ್ರಕಟಿಸಿದೆ.!!

⚫ ಒಂದು ವೇಳೆ ಒಳಮೀಸಲಾತಿ ವಿಚಾರದಿಂದಾಗಿ ಹೊಸ ನೇಮಕಾತಿಗಳಿಗೆ ತಡೆ ನೀಡದಿದ್ದರೆ ಇಷ್ಟೊತ್ತಿಗೆ KEA ಯಿಂದ 745 ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸಲು ಆರಂಭವಾಗುತ್ತಿತ್ತು.!!
🌀💦🌀💦🌀💦🌀💦🌀

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Mysore VAO DV Date:
✍🏻📋✍🏻📋✍🏻📋✍🏻📋

2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ 1:3 ರಂತೆ Document Verification ಗೆ ಅರ್ಹರಾದ 3,946 ಅಭ್ಯರ್ಥಿಗಳಿಗೆ ಈ ಮೇಲಿನಂತೆ 3 ದಿನ Document Verification ನಡೆಯಲಿದೆ, ಜನವರಿ-02, 03 & 04 ರಂದು ನಡೆಯುವ ಅಭ್ಯರ್ಥಿಗಳ ಪಟ್ಟಿಯನ್ನು ಬೇರೆ ಬೇರೆಯಾಗಿ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

03-01-2025 ರಂದು ನಡೆಯುವ DV List.!!

Читать полностью…

SR W🌍RLD

ಹೊಸ ವರ್ಷದ ಹೊಸ ಚಿಂತನೆ:
✍🏻📋✍🏻📋✍🏻📋✍🏻📋✍🏻📋✍🏻

⚫ ಆತ್ಮೀಯರೇ, ತಮಗೆಲ್ಲಾ ತಿಳಿದಿರುವಂತೆ 3G & 4G ಬಂದ ಮೇಲೆ ನಿಮಗೆ ಗೊತ್ತಿಲ್ಲದೇ ನೀವು ಪ್ರತಿ ಮೊಬೈಲ್ ಗೆ ಪ್ರತಿ ತಿಂಗಳು ಕನಿಷ್ಠ 250-400 ರೂ ವರೆಗೆ Recharge ಮಾಡ್ತಾ ಇದ್ದೀರಿ, ಅದರಲ್ಲಿ ನೀವು ಬಳಸಿದರೂ/ಬಳಸದೇ ಇದ್ದರೂ (SMS, CALL & DATA) ಬಹಳಷ್ಟು ಸೇವೆಗಳಿಗೆ ಹಣ ಕೊಡುತ್ತಿದ್ದೀರಿ.!! ಅದೆಷ್ಟೋ ಹಳ್ಳಿಯ ಹಿರಿಯ ಜೀವಗಳು Basic Key pad ಮೊಬೈಲ್ ಇದ್ದರೂ, Data & SMS ಬಳಸದೇ ಇದ್ದರೂ ಕೂಡಾ ಅನಿವಾರ್ಯವಾಗಿ ಈ ಎಲ್ಲಾ ಸೇವೆಗಳಿರುವ Plan ಹಾಕಿಸಲೇಬೇಕು, 2 SIM ಇದ್ದವರು ಎರಡೂ ನಂಬರ್ ಗೂ Minimum Recharge ಮಾಡಿಸಲೇಬೇಕು, ಇನ್ನೂ ಬಹುತೇಕ ನೌಕರರು Official & Personal ಅಂತಾ ಎರಡೆರಡು sim ಗೆ ಪ್ರತಿ ತಿಂಗಳು Recharge ಮಾಡಿಸುತ್ತಿದ್ದಾರೆ.!!

⚫ ಇಲ್ಲಿ ಗಮನಿಸಬೇಕಾದುದೇನೆಂದರೆ 40% ಕ್ಕಿಂತ ಅಧಿಕ ಬಳಕೆದಾರರು ಕೇವಲ Call ಗೋಸ್ಕರ, 30% ಜನ Call & Data ಗೋಸ್ಕರ ಹಾಗೂ ಇನ್ನುಳಿದ 30% ಜನ ಮಾತ್ರ Call, SMS & Data ಗೋಸ್ಕರ Recharge ಮಾಡ್ತಿದ್ದಾರೆ.!!
ಇಲ್ಲಿ ಬಹುತೇಕ ಹಣ ಅಪವ್ಯಯವಾಗುತ್ತಿದೆ, ಇದು ನಿಜವಾಗಿಯೂ National Waste.! ಸರಕಾರ ಇದನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ TRAI ಮೂಲಕ ಈ ದೊಡ್ಡಮಟ್ಟದ ಸಂಪತ್ತಿನ ಸೋರಿಕೆಯನ್ನು ತಡೆಗಟ್ಟಬಹುದು.!!

⚫ ತಾವು ಬಳಸುವ ಸೇವೆಗಳಿಗೆ ಮಾತ್ರ Recharge ಮಾಡುವ ವ್ಯವಸ್ಥೆ ಜಾರಿಗೆ ಬರಲಿ, ಅಂದರೆ Only call, Only SMS, only Data plan ಜಾರಿಗೆ ತಂದರೆ ಯಾರಿಗೆ ಯಾವುದು ಅಗತ್ಯವಿದೆಯೋ ಆ Plan ಹಾಕಿಸಿಕೊಳ್ಳುತ್ತಾರೆ, ಇದರೊಂದಿಗೆ Incoming Call Free ಗೆ monthly plan ಬದಲು Yearly minimum amount Recharge plan ಮಾಡಲಿ, ಇದರಿಂದ ಅದೆಷ್ಟೋ ಹಿರಿಯ ಜೀವಗಳಿಗೆ ಜೀವ ಬಂದಂತಾಗುತ್ತದೆ, ಇಲ್ಲವಾದರೆ ಸಂಧ್ಯಾ ಸುರಕ್ಷೆಯ ಹಣ ಸಂಪೂರ್ಣವಾಗಿ Rechargeಗೆ ಹೋಗುತ್ತಿದೆ.!!

⚫ ಸರ್ಕಾರ ಈ ನಿಟ್ಟಿನಲ್ಲಿ ಮನಸ್ಸು ಮಾಡಿ TRAI ಸಂಸ್ಥೆಯ ಮೂಲಕ ಈ ಮೇಲಿನ ಚಿಂತನೆಯನ್ನು ಜಾರಿಗೆ ತಂದರೆ ದೇಶದ ಕೋಟ್ಯಾಂತರ ರೂಪಾಯಿಗಳ ಸಂಪನ್ಮೂಲದ ಸೋರಿಕೆಯನ್ನು ತಡೆಗಟ್ಟಿದಂತಾಗುತ್ತದೆ, ರಾಷ್ಟ್ರದ ಚಿಂತಕರ ಚಾವಡಿಯು ಈ ನಿಟ್ಟಿನಲ್ಲಿ ಯೋಚಿಸಲಿ & ಯೋಜಿಸಲಿ ಎಂದು SR WORLD ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

AC (SAAD) Date Extended:
✍🏻📃✍🏻📃✍🏻📃✍🏻📃✍🏻📃

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 58 (43+15) Assistant Controller & 54 Audit Officer ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು
04-01-2025 ರ ವರೆಗೆ ವಿಸ್ತರಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Application Restarted:
✍🏻📋✍🏻📋✍🏻📋✍🏻📋✍🏻

⚫ B.Sc Agree / B.Tech ಪದವೀಧರರಿಗಾಗಿ ಕೃಷಿ ಇಲಾಖೆಯಲ್ಲಿನ 128 Agriculture Officer (AO) & 817 Asst. Agriculture Officer (AAO) ಹುದ್ದೆಗಳಿಗೆ
20-09-2024 ರಂದು KPSC ಪ್ರಕಟಿಸಿದ ಅಧಿಸೂಚನೆಗೆ ಸಂಬಂಧಿಸಿದಂತೆ 07-10-2024 ರಿಂದ ಆರಂಭವಾಗಬೇಕಿದ್ದ ಅರ್ಜಿ ಸಲ್ಲಿಕೆಯನ್ನು ಇದೀಗ ಆರಂಭಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
03-01-2025 ರಿಂದ 01-02-2025 ರ ವರೆಗೆ.!!

⚫ 2% ಕ್ರೀಡಾ ಮೀಸಲಾತಿ ಸಲುವಾಗಿ ಸ್ಥಗಿತಗೊಂಡಿದ್ದ ಈ ನೇಮಕಾತಿಯ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಲು ಅವಕಾಶವಿದ್ದರೆ ಆ ಬಗ್ಗೆ ಚಿಂತಿಸಿ, ಕ್ರಮ ವಹಿಸಿ, ಅರ್ಜಿ ಸಲ್ಲಿಕೆಗೆ ಆದಷ್ಟೂ ಬೇಗ ಅನುವು ಮಾಡಿಕೊಡಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ 20 ದಿನದ ಹಿಂದೆ (ಡಿಸೆಂಬರ್-12 ರಂದು) SR WORLD ವಿನಂತಿಸಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32863
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ನ್ಯೂ ಇಯರ್ ಗೆ ವಿ(ಶ್)ಷ.!!:
✍🏻📋✍🏻📋✍🏻📋✍🏻📋✍🏻

ಎಚ್ಚರ.! ಎಚ್ಚರ.!! ಎಚ್ಚರ.!!!

ಹುಷಾರ್ ನಿಮಗೂ ಬಂದೀತು Happy New Year Wish.!!

ಮೆಸೇಜ್ ಜಾಗ್ರತೆ
ಲಿಂಕ್ ಓಪನ್ ಮಾಡಿದ್ರೆ ಕಥೆ ಅಷ್ಟೇ.!!

ಗೊತ್ತಿಲ್ಲದೇ ಲಿಂಕ್ & APK ಫೈಲ್ ಓಪನ್ ಮಾಡಬೇಡಿ.!!
ವಂಚನೆಗೊಳದಾರೆ ತಕ್ಷಣವೇ 1930 ಕ್ಕೆ Call ಮಾಡಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻

Читать полностью…
Subscribe to a channel